Unknown facts about Congress plant / parthenium Hysterophorus! ಕಾಂಗ್ರೆಸ್ ಗಿಡದ ಬಗ್ಗೆ ನಿಮಗೆಷ್ಟು ಗೊತ್ತು?

Posted by Vidhyarthimitra on

Amazing & Interesting facts about Congress plant/ parthenium Hysterophorus / Santa Maria feverfew! ಕಾಂಗ್ರೆಸ್ ಗಿಡದ ಬಗ್ಗೆ ನಿಮಗೆಷ್ಟು ಗೊತ್ತು?


ಫ್ರೆಂಡ್ಸ್.. 1950 ಕಿಂತ ಮೊದಲು ಈ ಗಿಡ ಭಾರತದಲ್ಲಿ ಇರಲೇ ಇಲ್ಲ.. ನೀವೆಲ್ಲ ಈ ಕಾಂಗ್ರೆಸ್ ಗಿಡ ( Congress plant / Santa Maria feverfew ) ವನ್ನು ನೋಡೇ ಇರ್ತೀರ.. ಈ ಕಾಂಗ್ರೆಸ್ ಗಿಡಕ್ಕೆ ಗಂಗ್ರೆಸ್ ಅಂತ ಯಾಕೆ ಕರೀತಾರೆ? ಮೂಲತಃ ಇದು ಯಾವ ದೇಶಾದ್ದು? ಇಷ್ಟರಲ್ಲಿ ಇಂಡಿಯ ಗೆ ಬಂತು? ಯಾರು ತಂದದ್ದು? ಇದರ ಅನುಕೂಲ ಮತ್ತು ಅನಾನುಕೂಲಗಳೇನು? ಎಲ್ಲವನ್ನು ನೋಡನ ಬನ್ನಿ...

  • ಈ ಕಾಂಗ್ರೆಸ್ ಗಿಡ ಭಾರತವನ್ನು ಪ್ರವೇಶಿದ್ದು ಕೇವಲ ಆಕಸ್ಮಿಕ.. 1950 ರಲ್ಲಿ ಭಾರತದಲ್ಲಿ ಉಂಟಾದ ಹಸಿವನ್ನು ನೀಗಿಸಲು ಅಮೆರಿಕಾದಿಂದ ಗೋಧಿಯನ್ನು PL 480 ಎಂಬ ಯೋಜನೆಯ ಮೂಲಕ ಆಮದು ಮಾಡಿಕೊಳ್ಳಲಾಯಿತು. ಗೋಧಿಯ ಜೊತೆ ಕಳೆಯ ರೂಪದಲ್ಲಿ ಭಾರತಕ್ಕೆ ಪ್ರವೇಶಿಸಿದ್ದೆ ಈ ಪಾರ್ಥೇನಿಯ/Congress plant / Santa Maria feverf.


  • ಈ ಗಿಡಕ್ಕೆ ಕಾಂಗ್ರೆಸ್ ಅಂತ ಕರೆಯಲು ಮುಖ್ಯ ಕಾರಣ 1950 ರಲ್ಲಿ ಕಾಂಗ್ರೆಸ್ ಸರ್ಕಾರ ಸಮಯದಲ್ಲಿ ಗೋಧಿಯನ್ನು ಆಮದು ಮಾಡಿಕೊಂಡಾಗ ಇದು ಭಾರತಕ್ಕೆ ಪ್ರವೇಶಿಸಿದ್ದರಿಂದ ಇದಕ್ಕೆ ಕಾಂಗ್ರೆಸ್ ಗಿಡ ಅಂತ ಕರೀತಾರೆ.

  • ಇನ್ನು ಈ ಗಿಡ ರೈತರಿಗೆ ದೊಡ್ಡ ತಲೆನೋವು. ಇದು 40% ಇಳುವರಿ ಕಡಿಮೆ ಮಾಡುತ್ತೆ.

  • ಈ ಗಿಡದಿಂದ ಮಾನವನಿಗೆ braonchtis, Asthma, ಮೂಗು ಸೋರುವಿಕೆ, High fever ಮುಂತಾದ ಚರ್ಮ ಖಾಯಿಲೆಗಳಿಗೂ ಕಾರಣವಾಗಿದೆ. ಇದು ಮಾನಸಿಕವಾಗಿ ಡಿಪ್ರೆಷನ್ ಗು ಕಾರಣವಾಗಿದೆ. 

  • ಪ್ರೆಂಡ್ಸ್.. ಈ ಗಿಡದ ಬೀಜಗಳು ನೆಲದಲ್ಲಿ ನಾಶವಾಗದೆ 2 ವರ್ಷದವರೆಗೆ ಇರುತ್ತವೆ. ಇವುಗಳ ಬೀಜಗಳು ಗಾಳಿಯಲ್ಲಿ 3 km ವರೆಗೆ ವಿಸ್ತರಿಸುತ್ತವೆ. ಇದರಿಂದಲೇ ಇವು ಕೆಲವೇ ವರ್ಷಗಳಲ್ಲಿ ಇಡೀ ದೇಶವನ್ನೇ ಅವರಿಸಿವೆ

  • ಈ ಗಿಡಗಳಿಂದ ಸ್ವಲ್ಪ ಮಾತ್ರ ಉಪಯೋಗ. ಇವನ್ನು ಗೊಬ್ಬರವಾಗಿ ಕೂಡ ಬಳಸಬಹುದು, ಹಾಗೂ ಕೆಲವು ಖಾಯಿಲೆಗಳಿಗೂ ಬಲಸಬಹುದೆಂದು ಇತ್ತೀಚಿನ ವರದಿಗಳು ತಿಳಿಸಿವೆ.

  • ಇದನ್ನು ಭಾರತಡಿದ ಸಂಪೂರ್ಣ ನಿರ್ಮೂಲನೆ ಮಾಡಲು Zygogramma bicolorata ಎಂಬ ಜೇರುಂಡೆಯನ್ನು ಭಾರತ Mexico ದಿಂದ ಆಮದು ಮಾಡಿಕೊಳ್ಳುತ್ತಿದೆ. ಈ ಹುಳುಗಳಿಗೆ ಕಾಂಗ್ರೆಸ್ ಗಿಡ ಅಂದ್ರೆ ಪಂಚ ಪ್ರಾಣ. 

Amazing & Interesting facts about Congress plant/ parthenium Hysterophorus / Santa Maria feverfew!


Previous
« Prev Post

No comments:

Post a Comment