SSC CGL Recruitment 2022: Apply for 10000 Group B & C ಖಾಲಿ ಹುದ್ದೆಗಳು

Posted by Divyanshu Bawa on

 SSC CGL Recruitment 2022: 10000 Group B & C ಖಾಲಿ ಹುದ್ದೆಗಳು. ಯಾವುದೇ ಪದವಿ ಮತ್ತು PUC ಅದವರಿಗೆ ಭರ್ಜರಿ ಖಾಲಿ ಹುದ್ದೆಗಳು.

Complete details




ಪ್ರತೀ ವಾರ ಧಾರವಾಡದ ವಿವಿಧ ಸ್ಫರ್ಧಾತ್ಮಕ ಸಂಸ್ಥೆಗಳ PSI KAS ಮಾದರಿ ಪ್ರಶ್ನೆ ಪತ್ರಿಕೆಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ


ಇತ್ತೀಚಿನ ಎಲ್ಲ ಉದ್ಯೋಗ ಮಾಹಿತಿಗಾಗಿ  Click here

SSC CGL Recruitment 2022: Staff Selection Commission has invited application form eligible candidtates to fill around 10000 jobs in various departments all over India. ಈ ಭಾರಿ ಕರ್ನಾಟಕದ ವಿವಿದೆಡೆ ಹುದ್ದೆಗಳು ಖಾಲಿ ಇದ್ದು ಕರ್ನಾಟಕದ ಅಭ್ಯರ್ಥಿಗಳು ಆಯ್ಕೆ ಆಗಬೇಕು ಎಂಬುದು ನಮ್ಮ ಆಶಯ. ಕೆಳಗೆ ಕೊಟ್ಟಿರುವ ಮಾಹಿತಿಯನ್ನು ನಿಧಾನವಾಗಿ ಓದಿ ನಂತರ ಅರ್ಜಿ ಸಲ್ಲಿಸಿ. 

SSC CGL Recruitment 2022: Vacancy details.

  • Detailed vacany details of SSC CGL Recruitment 2022 is given in Notification

SSC CGL Recruitment 2022: Application fees

SSC CGL Recruitment 2022: Job Type & Salary

  • Group – B & C
  • 47000 – 93000

SSC CGL Recruitment 2022: ಅರ್ಜಿ ಸಲ್ಲಿಸಲು ಬೇಕಿರುವ ದಕಲಾತಿಗಳು

  • SSLC Marks Card
  • PUC Marks card/ Diploma / ITI 
  • Degree marks card
  • Adhar card
  • Caste certificate
  • Photo with signature
  • Mobile number & E-Mail 
  • Other Reservation certificates

SSC CGL Recruitment 2022: ಪ್ರಮುಖ ದಿನಾಂಕಗಳು.

  • ಅರ್ಜಿ ಆರಂಭ ದಿನಾಂಕ 23-12-2021
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 23-01-2022
  • ಅರ್ಜಿ ಶುಲ್ಕ ಕಟ್ಟಲು ಕೊನೆಯ ದಿನಾಂಕ 25-01-2022

SSC CGL Recruitment 2022: ಅರ್ಜಿ ಸಲ್ಲಿಸುವ ವಿಧಾನ

  • ಆಸಕ್ತ ಅಭ್ಯರ್ಥಿಗಳು ಕೆಳಗೆ ನೀಡಲಾಗಿರುವ ಲಿಂಕ್ ಮೂಲಕ ಲಾಗ್ ಇನ್ ಆಗಿ ಅರ್ಜಿಯನ್ನು ಸಲ್ಲಿಸಬಹುದು.

SSC CGL Recruitment 2022: ಪ್ರಮುಖ ಲಿಂಕ್ ಗಳು

Click below link to download notification of SSC CGL Recruitment 2022:

Click below link to Apply Online for SSC CGL Recruitment 2022:

Previous
« Prev Post

No comments:

Post a Comment