Solar roof top yojana - ಸರ್ಕಾರದಿಂದ ಉಚಿತ ಸೋಲಾರ್ ಅಳವಡಿಕೆ.

Posted by Vidhyarthimitra on

 Solar roof top yojana - ಸರ್ಕಾರದಿಂದ ಉಚಿತ ಸೋಲಾರ್ ಅಳವಡಿಕೆ.

ಇಂಧನ ಬೆಲೆ ದಿನೇ ದಿನೇ ಹೆಚ್ಚುತ್ತಿರುವುದರಿಂದ ಸರ್ಕಾರ Solar roof top yojana ಜಾರಿಗೆ ತಂದಿದ್ದು, 20 ವರ್ಷ ಉಚಿತ ವಿದ್ಯುತ್ ನೆಡುವ ಯೋಜನೆ ಇದಾಗಿದೆ. Solar roof top Scheme ಅಳವಡಿಸಿಕೊಳ್ಳಲು ಸರ್ಕಾರ ಅನುಧಾನ ನೀಡುತ್ತದೆ 

ನೀವು ಇದರ ಸದುಪಯೋಗ ಪಡೆದುಕೊಳ್ಲಲು ಅಧಿಕೃತ ವೆಬ್ ತಾಣಕ್ಕೆ ಭೇಟಿ ಕೊಡಿ 

Previous
« Prev Post

No comments:

Post a Comment