Indian Navy Sailor Recruitment 2021 Apply MR, SSR & Petty Officer Posts

Posted by Divyanshu Bawa on

 Indian Navy Sailor Recruitment 2021 Apply MR, SSR & Petty Officer Posts, Download Application Form at joinindiannavy.gov.in

Indian Navy Recruitment 2021: ಭಾರತೀಯ ನೌಕಾದಳದಲ್ಲಿ ಅನೇಕ ಹುದ್ದೆಗಳು ಖಾಲಿ ಇದ್ದು ಅವುಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಡಿಸೆಂಬರ್ 11 ಕ್ಕೆ ಅರ್ಜಿ ಸಲ್ಲಿಗೆ ಆರಂಭವಾಗಿದೆ.

ಇತ್ತೀಚಿನ ಎಲ್ಲ ಉದ್ಯೋಗ ಮಾಹಿತಿಗಾಗಿ Click here

  • ವಿವಿಧ sailer ನಾವಿಕ ಹುದ್ದೆಗಳು ಖಾಲಿ ಇದ್ದು PUC ಪಾಸಾಗಿರುವವರು ಅರ್ಜಿ ಸಲ್ಲಿಸಬಹುದಾಗಿದೆ. 
  • ಡಿಸೆಂಬರ್ 11 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು Offline ಲಕೋಟಿ ಮೂಲಕ ಅರ್ಜಿ ಸಲ್ಲಿಸಬೇಕು. 
  • ಡಿಸೆಂಬರ್ 25 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. 
  • ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಕೆಳಗೆ ನೀಡಿರುವ ಭಾರತೀಯ ನೌಕಾದಳದ ಅಧಿಕೃತ ವೆಬ್‌ಸೈಟ್  ಗೆ ಭೇಟಿ ನೀಡಬಹುದು.

Indian Navy Recruitment 2021 Age limit and educational qualification

  • ಅರ್ಜಿ ಸಲ್ಲಿಸುವ ಕೊನೆಯ ದಿನಕ್ಕೆ 17 ರಿಂದ 22 ವರ್ಷ ವಯಸ್ಸಾಗಿರಬೇಕು.
  • No application fees
  • PUC from recognized board

Indian Navy Recruitment 2021 Job Location

  • All over India

Indian Navy Recruitment 2021 Salary

  • 21700 – 43100

Indian Navy Recruitment 2021 ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಯನ್ನು  ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.

ಕಾರ್ಯದರ್ಶಿಗಳು

ಭಾರತೀಯ ನೌಕಾದಳ ಸ್ಪೋರ್ಟ್ಸ್ ಕಂಟ್ರೋಲ್ ಬೋರ್ಡ್

ಇಂಟಿಗ್ರೇಟೆಡ್ ಹೆಡ್ಕ್ವಾರ್ಟಸ್್ರ ಆಫ್ ಮಿನಿಸ್ಟ್ರಿ ಆಫ್ ಡಿಫೆನ್ಸ್

7ನೇ ಮಹಡಿ, ಚಾಣಕ್ಯ ಭವನ

ನವದೆಹಲಿ-110021

Click below link to download application form Indian Navy Recruitment 2021

Previous
« Prev Post

No comments:

Post a Comment