Excise department recruitment - Apply here for Excise guard

Posted by Vidhyarthimitra on

 Goa Excise department recruitment - Apply here ಅಬಕಾರಿ ಇಲಾಖೆ ನೇಮಕಾತಿ.

 

  • Also check ಇತ್ತೀಚಿನ ಎಲ್ಲ ಉದ್ಯೋಗ ಮಾಹಿತಿಗಾಗಿ Click here

Goa Excise department recruitment ಗೋವಾ ಅಬಕಾರಿ ಇಲಾಖೆಯಲ್ಲಿ ಖಾಲಿ ಇರುವ 46 ಸಹಾಯಕ ಅಬಕಾರಿ ಗಾರ್ಡ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು ಆಸಕ್ತ ಅಭ್ಯರ್ಥಿಗಳು ಕೆಳಗೆ ನೀಡಲಾದ ಅಧಿಸೂಚನೆಯನ್ನು ಸರಿಯಾಗಿ ಓಡಿದ ನಂತರ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ. 
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ, ಪರೀಕ್ಷಾ ಶುಲ್ಕ, ವಯೋಮಿತಿ ಎಲ್ಲ ಮಾಹಿತಿ ಅಧಿಸೂಚನೆಯಲ್ಲಿದೆ. ಕೆಳಗೆ ನೀಡಲಾದ ಲಿಂಕ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಿ.


Click below link to apply online


Previous
« Prev Post

1 comment: