Central Excise Department Recruitment: SSLC, PUC, Degree Pass Can apply here

Posted by Vidhyarthimitra on

 Central Excise Department Recruitment: ಕೇಂದ್ರ ಅಬಕಾರಿ ಇಲಾಖೆ ನೇಮಕಾತಿ. SSLC, PUC, Degree Pass Can apply | New jobs

ಇತ್ತೀಚಿನ ಎಲ್ಲ ಉದ್ಯೋಗ ಮಾಹಿತಿಗಾಗಿ

 Click here

Central Excise Department Recruitment: ಕೇಂದ್ರೀಯ ಅಬಕಾರಿ ಇಲಾಖೆ ಚೆನ್ನೈನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ.  ಮಲ್ಟಿ ಟಾಸ್ಕಿಂಗ್ ಸ್ಟಾಫ್, ಸ್ಟೆನೋಗ್ರಾಫರ್ ಗ್ರೇಡ್ 2, ಹವಲ್ದಾರ್, ಟ್ಯಾಕ್ಸ್ ಅಸಿಸ್ಟೆಂಟ್ ಹುದ್ದೆಗಳು ಖಾಲಿಇವೆ.


Join exam WhatsApp groups Join group


  • SSLC ತರಗತಿ, PUC ತರಗತಿ ಹಾಗೂ ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.  
  • ಡಿಸೆಂಬರ್ 8 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
  •  ಡಿಸೆಂಬರ್ 31 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ @centralexcisechennai.gov.in


Central Excise Department Recruitment: Educational Qualification

  • TAX Assistant - Degree pass 
  • Stenographer grade 2 - PUC pass
  • Hawaldhar & Multi tasking staff - 10th pass



Central Excise Department Recruitment: Important Date's

  • Application start date - 08/12/2021
  • Application last date - 31/12/2021

Click below link to download notification of Central Excise Department Recruitment



Click below link to Apply online for Central Excise Department Recruitment

Previous
« Prev Post

5 comments: