VRL Recruitment - Apply for Accountant clerk FDA Other posts

Posted by Vidhyarthimitra on

 VRL Recruitment - Apply for Accountant clerk FDA Other posts ವಿ ಆರ್ ಎಲ್ ನೇಮಕಾತಿ ಕ್ಲರ್ಕ್,ಅಕೌನ್ಟಟ್ ಎಫ್ ಡಿ ಎ, ಎಸ್ ಡಿ ಏ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ.


ಇತ್ತೀಚಿನ ಎಲ್ಲ ಉದ್ಯೋಗ ಮಾಹಿತಿಗಾಗಿ Click here



VRL ಸಮೂಹ ಸಂಸ್ಥೆಗಳ ಅಡಿಯಲ್ಲಿ ವಿವಿಧ ಹುದ್ದೆಗಳ ಭರ್ತಿ ಮಾಡುವ ಪ್ರಕ್ರಿಯೆಯನ್ನು ಆಯೋಜಿಸಲಾಗಿದ್ದು, ತಮ್ಮ ಭಾವಚಿತ್ರ ಸಮೇತ ಸವಿವರವುಳ್ಳ ಸಂಪೂರ್ಣ ಮಾಹಿತಿಯೊಂದಿಗೆ


 ದಿನಾಂಕ : 30.11.2021 ಒಳಗೆ ಮೇಲಿನ ವಿಳಾಸಕ್ಕೆ ಸಲ್ಲಿಸಲು ಕೋರಲಾಗಿದೆ.


 ಸಂದರ್ಶನದ ದಿನಾಂಕವನ್ನು ಅರ್ಹ ಅಭ್ಯರ್ಥಿಗಳಿಗೆ ತಿಳಿಸಲಾಗುವುದು.


ವಿಳಾಸ: #97,98 ವಿಠಲ ವಿಲ್ಲಾ ಸುಕೊನ್ ಲೇಔಟ್ ಮೇನ್ ಗೇಟ್, ಸ್ಟೇಟ್ ರೋಡ್, ಸೋಲಾಪೂರ ರೋಡ, ಸರ್ಕಲ್ ಟು ರಿಂಗ್ ರೋಡ್, ವಿಜಯಪುರ.

Click below to download notification of VRL Recruitment Notification

Previous
« Prev Post

No comments:

Post a Comment