The National Centre for Disease Informatics and Research (NCDIR) Recruitment 2021 Apply Now

Posted by Divyanshu Bawa on

 The National Centre for Disease Informatics and Research (NCDIR) Recruitment 2021 Apply Now

The National Centre for Disease Informatics and Research (NCDIR) Recruitment 2021: ರಾಷ್ಟ್ರೀಯ ಕಾಯಿಲೆ ಮಾಹಿತಿಯುಕ್ತ ಮತ್ತು ಸಂಶೋಧನಾ ಕೇಂದ್ರದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.Computer Programmer Posts ಹುದ್ದೆಗಳು ಖಾಲಿ ಇವೆ.

 Master’s Degree ಪೂರ್ಣಗೊಳಿಸಿರುವವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಹ ಅಭ್ಯರ್ಥಿಗಳು ಇದೇ ಅಕ್ಟೋಬರ್ 21  ನವೆಂಬರ್ 15ರೊಳಗೆ Online​ ಮೂಲಕ ಅರ್ಜಿ ಸಲ್ಲಿಸಬಹುದು.  ಹೆಚ್ಚಿನ ಮಾಹಿತಿಗಾಗಿ NCDIRನ ಅಧಿಕೃತ ವೆಬ್​ಸೈಟ್ www.ncdirindia.orgಗೆ ಭೇಟಿ ನೀಡಿ.


Click below link to Download notification

Click below link to Apply online

Previous
« Prev Post

No comments:

Post a Comment