Indian army recruitment 2021 10ನೇ ತರಗತಿ ಪಾಸ್ ಆದವರು ಅರ್ಜಿ ಸಲ್ಲಿಸಿ

Posted by Vidhyarthimitra on

 Indian army recruitment 2021 10ನೇ ತರಗತಿ ಪಾಸ್ ಆದವರು ಅರ್ಜಿ ಸಲ್ಲಿಸಿ


Indian Army Recruitment 2021: 10ನೇ ತರಗತಿ ಪಾಸ್ ಆದವರು ಭಾರತೀಯ ಸೇನೆಯಲ್ಲಿ ನೇಮಕಾತಿ ನೆಡೆಯುತ್ತಿದೆ. ಭಾರತೀಯ ರಕ್ಷಣಾ ಇಲಾಖೆಯಲ್ಲಿ ಹಲವು ಹುದ್ದೆಗಳು ಖಾಲಿ ಇದ್ದು, ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದೆ. ಸೋಲ್ಟರ್ ಜನರಲ್ ಡ್ಯೂಟಿ (Soldier General Duty) ಮತ್ತು ಸೋಲ್ಡರ್ ಟೆಕ್. (Soldier Tech) (AE) ಸೇರಿದಂತೆ ಹಲವು ಹುದ್ದೆಗಳಿಗೆ ನೇಮಕಾತಿ ನೆಡೆಯಲಿದೆ. ನೇಮಕಾತಿ ರ್ಯಾಲಿಯನ್ನು ಸಿಕಂದರಾಬಾದ್ ನಲ್ಲಿ ನಡೆಸಲಾಗುವುದು ಎಂದು ಸೋಮವಾರ ತಿಳಿಸಿದೆ.

Indian army recruitment 2021 Detailed information given below.


ಇತ್ತೀಚಿನ ಎಲ್ಲ ಉದ್ಯೋಗ ಮಾಹಿತಿಗಾಗಿ Click here

 

Indian army recruitment 2021 Download notification

Previous
« Prev Post

6 comments: