Indian railway recruitment - Apply for 4103 posts

Posted by Vidhyarthimitra on

 Indian railway recruitment 2021 - Apply for 4103 posts 



ಇತ್ತೀಚಿನ ಎಲ್ಲ ಉದ್ಯೋಗ ಮಾಹಿತಿಗಾಗಿ Click here

ಭಾರತೀಯ ರೈಲ್ವೆ ಯಲ್ಲಿ ಖಾಲಿ ಇರುವ 4103 ಅಪ್ರೆಂತಿಷಿಪ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಧಕ್ಷಿಣ ಮದ್ಯ ರೈಲ್ವೆ ಅರ್ಜಿ ಆಹ್ವಾನಿಸಿದ್ದು 03 ನವಂಬರ್ 2021 ಅರ್ಜಿ ಸಲ್ಲಿಸಲು ಕೊನೆಯ ದಿನ.

Educational qualification
10ನೆ ತರಗತಿ, 12 ನೆತರಗತಿ or ಹುದ್ದೆಗೆ ಸಂಬಂದಿಸಿದ ITI ಕೋರ್ಸ್ ಮಾಡಿರಬೇಕು

Age limits
ಕನಿಷ್ಠ 15 ವರ್ಷ
ಘರಿಷ್ಠ 25 ವರ್ಷ

Application fee's 

ಜನೆರಲ್ ಮತ್ತು ಒಬಿಸಿ 100 
ಹುಳಿದ ವರ್ಗಕ್ಕೆ ಶುಲ್ಕ ವಿನಾಯಿತಿ ಇದೆ.

Important dates  
ಅರ್ಜಿ ಸಲ್ಲಿಸಲು ಆರಂಭ  4 ಆಕ್ಟೊಬರ್ 2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 03 ನವಂಬರ್ 2021
ಶುಲ್ಕ ಪಾವತಿಸಲು ಕೊನೆಯ ದಿನ 03 ನವಂಬರ್ 2021



Indian railway recruitment 2021 important links given below.


Click below apply link to apply online

Previous
« Prev Post

3 comments: