TOP 1000 History MCQs ಕನ್ನಡದಲ್ಲಿ KAS PSI FDA PDO ಪರೀಕ್ಷೆಗಳಿಗಾಗಿ ಪ್ರತಿನಿತ್ಯ update ಮಾಡಲಾಗುತ್ತದೆ

Posted by Vidhyarthimitra on

 TOP History MCQs ಕನ್ನಡದಲ್ಲಿ KAS PSI FDA PDO


1000)  ಮನುಷ್ಯ ಮನುಷ್ಯನನ್ನು ತಿನ್ನುವ ಮಗನ ಮೇಲಿನ ಮೋಹಕ್ಕಿಂತ ಅವನ ಮಾಂಸದ ರುಚಿಯೇ ಹೆಚ್ಚು ಹಿತವಾಗಿ ಕಾಣುವಂತಿತ್ತು. ಎಂದು ಹಮೀದ್ ಲಹೊರಿ ವರ್ಣಿಸಿದ ಭೀಕರ ಕ್ಷಾಮ ಯಾರ ಕಾಲದಲ್ಲಿ ಸಂಭವಿಸಿತು?


ಶಹಜಹಾನ್ 

ಔರಂಗಜೇಬ 

ಜಹಾಂಗೀರ

ಹುಮಾಯೂನ್

ಉತ್ತರ : ಶಹಾಜಹಾನ್ 1632

Previous
« Prev Post

No comments:

Post a Comment