PSI 2012 (KSISF ) ರಲ್ಲಿ ಕೇಳಿದ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು
* ಹೂವಿನ ಬಣ್ಣಕ್ಕೆ ಕಾರಣ ಫೈಟೋಕ್ರೋಮ್ಸ್
* ವಂಶವಾಹಿನಿಯು ಅನುವಂಶಿಯತೆಯ ಭಾಗವಾಗಿದೆ
* ಕಾನೂನಿನ ಮುಂದೆ ಸಮಾನರು ಎಂಬ ಪರಿಕಲ್ಪನೆಯ ನಡಾವಳಿ ಮುಂದಿಟ್ಟವರು ಸ್ವರಾಜ್ ಬಿಲ್
* ಅಸ್ಪೃಶ್ಯತೆ ಯನ್ನು ನಿರ್ಮಲನೆ ಮಾಡಿದ ಸಂವಿಧಾನದ ವಿಧಿ 17
* ಭಾರತದಲ್ಲಿ 1837ರಲ್ಲಿ ಆರಂಭವಾದ ಸಾರ್ವಜನಿಕ ಸಂಘಟನೆ ಲ್ಯಾಂಡ್ ಹೋಲ್ಡರ್ಸ ಸೊಸೈಟಿ
* ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆ ಯಾದ ವರ್ಷ 1885
* ಭಾರತೀಯ ಕಾಂಗ್ರೆಸ್ ಸ್ಥಾಪನೆಯಲ್ಲಿ ಮುಖ್ಯ ಪ್ರಾತ್ರ ವಹಿಸಿದವರು ಎ. ಓ. ಹ್ಯೂಮ್
* ಹೋಮ್ ರೂಲ್ ಚಳುವಳಿ ತಳೆದ ನಿಲುವು ಭಾರತದ ಆಡಳಿತ ಸರ್ಕಾರ
* ಚಂಪಾರಣ ಗಾಂಧೀಜಿಯವರು ಆರಂಭಿಸಿದ ಚಳುವಳಿಗೆ ಕಾರಣ - ಇಂಡಿಗೂ ಕೆಲಸಗಾರರ ಸಮಸ್ಯೆಗಳನ್ನು ಬಗೆಹರಿಸುವುದಕ್ಕಾಗಿ
* 19 120 ರಲ್ಲಿ ಬಾಂಬೆ ನಗರದಲ್ಲಿ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ ಅನ್ನು ಸ್ಥಾಪಿಸಲಾಯಿತು
* ಮಾರ್ಚ್ 12 1930 ರಂದು ಆರಂಭವಾದ ದಂಡಿ ಪಾದಯಾತ್ರೆಗೆ ಇದ್ದ ಅಂದಿನ ಗುರಿ - ಸಮುದ್ರ ದಡದಲ್ಲಿ ಉಪ್ಪನ್ನು ತಯಾರಿಸಿದ ಕಾನೂನನ್ನು ಮುರಿಯುವುದು
* ಡಾಕ್ಟರ್ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯಗಳು ಇರುವ ಸ್ಥಳ-ಮೈಸೂರು
* ಮೂಲಭೂತ ಹಕ್ಕುಗಳನ್ನು ಹಾದಿ ಗೊಳಿಸಲು ಸಂವಿಧಾನವು ವಿಶೇಷ ಅಧಿಕಾರ ನೀಡಿರುವುದು -ಸರ್ವೋಚ್ಚ ನ್ಯಾಯಾಲಯಕ್ಕೆ
* ಯಾವುದು ಮೂಲಭೂತ ಹಕ್ಕು ಅಲ್ಲ ಸ್ವತ್ತಿನ ಹಕ್ಕು
* ಸಂವಿಧಾನದ ಪರಿಹಾರೋಪಾಯಗಳು ಮೂಲಭೂತ ಹಕ್ಕುಗಳು
* ಮೂಲಭೂತ ಹಕ್ಕುಗಳ ಉಲ್ಲಂಘನೆ ಯಾದರೆ ಉಚ್ಚ ಮತ್ತು ಸರ್ವೋಚ್ಚ ನ್ಯಾಯಾಲಯ ಗಳೆರಡನರಲ್ಲೂ ಪ್ರಸ್ತುತಪಡಿಸಬಹುದು
* ಭಾರತದಲ್ಲಿ ನಡೆದ ಸ್ವಾತಂತ್ರ್ಯಕ್ಕಾಗಿನ ಹೋರಾಟವು ಸ್ವಾತಂತ್ರ್ಯ ಸಮಾನತೆ ಮತ್ತು ಭಾತೃತ್ವ ತುಮಕೂರಿನಿಂದ ತುಂಬಾ ಪ್ರಭಾವಿತವಾಗಿತ್ತು. ಈ ಪ್ರಭಾವವು ಫ್ರಾನ್ಸ್ ನ ಕ್ರಾಂತಿಯಿಂದ ಪಡೆಯಲಾಗಿತ್ತು
* 1857 ರ ಸಿಪಾಯಿ ದಂಗೆ ನಡೆದಾಗ ಭಾರತ ದೇಶದ ಗವರ್ನರ್ ಜನರಲ್ ಆಗಿದ್ದವರು ಕನ್ನಿಂಗ್
* ರಾಜಾರಾಮ್ ಮೋಹನ್ ರಾಯ್ ಅವರು ಹುಟ್ಟು ಹಾಕಿದ ಸಂಪ್ರದಾಯವನ್ನು ಮುಂದುವರೆಸಿದ ಬೆಂಗಾಲಿನ ವಿಚಾರವಾದಿಗಳನ್ನು ದರೋಜಿಯನ್ನರು ಎಂಬ ಹೆಸರಿನಿಂದ ಕರೆಯುತ್ತಿದ್ದರು
* 1857 ರ ಸಿಪಾಯಿದಂಗೆಯು ಮೀರತ್ ನಿಂದ ಆರಂಭವಾಯಿತು
PSI 2012 (KSISF ) ರಲ್ಲಿ ಕೇಳಿದ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು
* ಪುಲಿಟ್ಜರ್ ಪ್ರಶಸ್ತಿಯು ಪತ್ರಿಕೋದ್ಯಮಕ್ಕೆ ಸಂಬಂಧಿಸಿದೆ
* ಎಲ್. ಸಿ. ಡಿ ಎಂದರೆ - ಲಿಕ್ವಿಡ್ ಕ್ರಿಸ್ಟಲ್ ಡಿಸೆಪ್ಲೇ
* 1915 ರಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾದ ಮೊದಲ ಅಧಿವೇಶನದ ಅಧ್ಯಕ್ಷರು- ಮಹಾರಾಜ ಕಾಸಿಮ್ ಬಜಾರ್
* ಅತ್ಯಂತ ದೊಡ್ಡ ಪ್ರಮಾಣದಲ್ಲಿ ಹಿಂಸಾತ್ಮಕ ರಾಷ್ಟ್ರೀಯತೆಯು ಬೆಂಗಾಲಿನ ವಿಭಜನೆ 1905 ರ ವಿರುದ್ಧ ವ್ಯಕ್ತವಾಯಿತು
* ಮೃದು ಧೋರಣೆಯ ಸ್ವಾತಂತ್ರ್ಯ ಸೇನಾನಿಗಳು ಬೆಂಗಾಲ್ ವಿಭಜನೆಯ ವಿರುದ್ಧ ಸರ್ಕಾರದ ಮೇಲೆ ಒತ್ತಡ ಹೇರಲು ಯಾವ ರಾಜಕೀಯ ಅಸ್ತ್ರವನ್ನು ಬಳಸಿದರು?
ಸ್ವದೇಶಿ ಮತ್ತು ಬಹಿಷ್ಕಾರ
* ಪ್ರಪಂಚದ ಮೊದಲ ಮಹಾಯುದ್ಧದ ಕಾಲದಲ್ಲಿ ಭಾರತದಲ್ಲಿ ಆರಂಭವಾದ ಪ್ರಮುಖ ಚಳುವಳಿ ಹೋಮ್ ರೂಲ್ ಚಳುವಳಿ
* ಡಾಕ್ಟರ್ ಬಿ.ಆರ್. ಅಂಬೇಡ್ಕರ್ ಅವರು ಮೂರು ದುಂಡುಮೇಜಿನ ಪರಿಷತ್ತಿನ ಸಭೆಗಳಲ್ಲಿ ಭಾಗವಹಿಸಿದವರು
* " ನನಗೆ ರಕ್ತ ಕೊಡಿ ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ" ಎಂದು ಹೇಳಿದವರು ಸುಭಾಷ್ ಚಂದ್ರ ಬೋಸ್
* ಭಾರತಕ್ಕೆ ಕ್ರಿಪ್ಸ್ ಮಿಷನ್ ಯಾರ ಅವಧಿಯಲ್ಲಿ ಭೇಟಿ ನೀಡಿತು?
ಲಾರ್ಡ್ ಲಿನ್ಲಿತ್ ಗೊ
* ಆಸ್ತಿಯ ಹಕ್ಕು ಈಗ ಕಾನೂನಿನ ಹಕ್ಕು
* ಯಾವುದೇ ಒಬ್ಬ ವ್ಯಕ್ತಿಯನ್ನು ಒಂದೇ ರೀತಿಯ ಅಪರಾಧಕ್ಕೆ ಒಂದಕ್ಕಿಂತ ಹೆಚ್ಚು ಸಾರಿ ಶಿಕ್ಷಿಸುವಂತಿಲ್ಲ ಎಂಬ ತತ್ವವನ್ನು ಪ್ರತಿಪಾದಿಸಿದವರು- ದ್ವಯ ಗಂಡಾಂತರ (ಡಬಲ್ ಜಿಯೋಪಾರ್ಡಿ)
* ಭಾರತ ಸ್ವತಂತ್ರಗೊಂಡ ಸಂದರ್ಭದಲ್ಲಿ ಇಂಗ್ಲೆಂಡಿನ ಪ್ರಧಾನಿಯಾಗಿದ್ದವರು ಲಾರ್ಡ್ ಅಟ್ಲೆ
* ಧರ್ಮಸ್ಥಳದ ಮೂಲ ದೈವ ಅಣ್ಣಪ್ಪ
* ಒಬ್ಬ ಆರೋಪಿಗೆ ಆತನ ಬಂಧನದ ಕಾರಣ ತಿಳಿಸುವುದು ಶಾಸನಬದ್ದ
* ನೀರಿಗಿಂತ ಪಾದರಸವನ್ನು ಉಷ್ಣತಾ ಮಾಪಕದ ದ್ರವವಾಗಿ ಉಪಯೋಗಿಸಲು ಕಾರಣ- ಪಾದರಸವು ನೀರಿಗಿಂತ ಹೆಚ್ಚು ಪಾರದರ್ಶಕ
* ಭೂಮಿ ಮತ್ತು ಚಂದ್ರನ ನಡುವೆ ಅಂತರ ಹಠತ್ತಾಗಿ ಅರ್ಧಕ್ಕೆ ಇಳಿದರೆ ಇವೆರಡರ ನಡುವಿನ ಗುರುತ್ವಾಕರ್ಷಣೆಯ ಬಲವು 4 ರಷ್ಟು ಆಗುತ್ತದೆ
* ಊರುಕೇರಿ ಬರೆದವರು ಸಿದ್ದಲಿಂಗಯ್ಯ
* ಸ್ಪಟಿಕ ರಾಸಾಯನಿಕ ಹೆಸರು ಸೋಡಿಯಂ ಸಿಲಿಕೇಟ್
* ಗಿಡವನ್ನು ಹಸಿರು ಎಂದು ಕರೆದರೆ, ಹಸಿರನ್ನು ಮಳೆ ಎಂದು ಕರೆದರೆ, ಮಳೆಯನ್ನು ನೀರು ಎಂದು ಕರೆದರೆ, ನೀರನ್ನು ಗಾಳಿ ಎಂದು ಕರೆದರೆ ಗಾಳಿಯನ್ನು ನೀಲಿ ಎಂದು ಕರೆದರೆ ಮೀನುಗಳು ಎಲ್ಲಿ ಈಜುತ್ತವೆ. ಗಾಳಿ
* ಭೂತ ಕನ್ನಡಿ ಮತ್ತು ಗನ್ ಪೌಡರ್ ಅನ್ನು ಕಂಡುಹಿಡಿದವರು ರೋಜರ್ ಬೇಕಾನ್
No comments:
Post a Comment