March 2021 Full month current affairs ಕನ್ನಡದಲ್ಲಿ : Week 1

Posted by Vidhyarthimitra on

 March 2021 Full month current affairs ಕನ್ನಡದಲ್ಲಿ : Most Important For PSI PC FDA SDA PDO 

ಪ್ರಜಾವಾಣಿ ಹಾಗೂ ಕನ್ನಡದ ಪ್ರತಿಷ್ಠಿತ ದಿನಪತ್ರಿಕೆಗಳಿಂದ ಸಂಗ್ರಹಿಸಿದಂತಹ ಬಹುಮುಖ್ಯ ಪ್ರಚಲಿತ ಘಟನೆಗಳು.

1) Brazil ನ ವಾಣಿಜ್ಯ ಘಟಕವಾದ NSIL ( New space India limited) Brazil ದೇಶದ ಭೂಪರಿವೀಕ್ಷಣ ಉಪಗ್ರಹ ಸೇರಿ 19 ಉಪಗ್ರಹಗಳನ್ನು ಉಡಾವಣೆ ಮಾಡಿದೆ.

2) ಕರ್ನಾಟಕದ PES ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ತಯಾರಿಸಿದ ಉಪಗ್ರಹದ ಹೆಸರೇನು?
     ಸಿಂಧುನೀತ್ರ

3) Ease of doing business 2020 ನಲ್ಲಿ ಸ್ಥಾನ ಪಡೆದಿರುವ ಕರ್ನಾಟಕದ ಜಿಲ್ಲೆ ಯಾವುದು?

ಬೆಂಗಳೂರು

4) ಕರ್ನಾಟಕದ ಯಾವ highway ' Highway Ranking List ನಲ್ಲಿ ಇಡೀ ರಾಷ್ಟ್ರಕ್ಕೆ 2 ನೇ ಸ್ಥಾನ ಪಡೆದಿದೆ?

ಕುಂದಾಪುರ ಗೋವಾ ರಾಷ್ಟ್ರೀಯ ಹೆದ್ದಾರಿ

5) 14 ನೇ IPL ಪ್ರಾಯೋಜಕತ್ವ - ವಿವೋ 

6) Indian women football league ಆತಿಥ್ಯ ವಹಿಸಿರುವ ರಾಜ್ಯ ಯಾವುದು?

        ಓಡಿಸ್ಸಾ

7) Ukraine ಕುಸ್ತಿ ಪಂದ್ಯದಲ್ಲಿ ಪ್ರಶಸ್ತಿ ಗೆದ್ದವರು ?

ವಿನೇಶ ಪೊಗಟ್

8) ಸುಗಮ ಭಾರತ್ ಅಭಿಯಾನದ ಉದ್ದೇಶ ಏನು? 

ಅಂಗವಿಕಲರಿಗೆ ಇತರ ಕಚೇರಿಗಳಿಗೆ ತಲುಪಲು ಸಹಾಯವಾಗುವಂತ ಯೋಜನೆ ಮಾಡುವುದು.

9) 78 th Golden Globe Award 2021

Best film - Nomad land

Best TV serial - The crown

10) March 03 - ವಿಶ್ವ ವನ್ಯಜೀವಿ ದಿನ
       Theme : Forest & Livelihoods: Sustaing                                people &  planet.


11) Catch the rain ಮಳೆಯನ್ನು ಹಿಡಿಯಿರಿ - ಕೇಂದ್ರ ಜಲಶಕ್ತಿ ಮಂತ್ರಾಲಯದ ಯೋಜನೆಯಾಗಿದೆ.

12) Desert flag military exercise - ಭಾರತ ಮತ್ತು ಅರಬ್ UAE ದೇಶಗಳ ನಡುವೆ ನೆಡೆದಿದೆ.

13) United Nation General Assembly ಯಾವ ವರ್ಷವನ್ನು ಅಂತರಾಷ್ಟ್ರೀರೀಯ ಸಿರಿಧಾನ್ಯಗಳ ವರ್ಷ ಎಂದು ಘೋಷಿಸಿದೆ.? 

       2023

14) Outcome base budget ಮಂಡಿಸಿದ ಮೊದಲ ರಾಜ್ಯ ಯಾವುದು? 

ಝಾರ್ಖಂಡ್

15) ಇತ್ತೀಚೆಗೆ ಬೆಂಕಿಗಾವುತಿ ಯಾದ ಸಿಂಲಿಪಾಲ್ tiger reserve ಎಲ್ಲಿದೆ?
   ಓಡಿಸ್ಸಾ

16) ಈಶಾನ್ಯ ಭಾರತದ ಹೆಬ್ಬಾಗಿಲು ಅದ "ಮೈತ್ರಿ ಸೇತು "  ಯಾವ ನದಿಗೆ ಮತ್ತು ಇದು ಯಾವ ರಾಜ್ಯ್/ ದೇಶಗಳನ್ನು ಸಂಪರ್ಕಿಸುತ್ತದೆ.

ಫೆನಿ ನದಿ.  ಇದು ತ್ರಿಪುರ - ಬಾಂಗ್ಲಾದೇಶ ಸಂಪರ್ಕಿಸುತ್ತದೆ.

17) ಮಾರ್ಚ್ 08 ಅಂತರ್ರಾಷ್ಟ್ರೀಯ ಮಹಿಳಾ ದಿನ ದ theme ಏನು?
        "Women in leadership achieving a equal feature in covid 19 world"


18) ಯಾವ ಕಂಪನಿ "women will web" platform ಆರಂಭಿಸಿದೆ? 

ಗೂಗಲ್ ಇಂಡಿಯಾ

19) ಆರ್ಥಿಕ ಸ್ವಾತಂತ್ರ್ಯ ಸೂಚ್ಯಂಕ / Economic freedom index 2021 ನಲ್ಲಿ ಭಾರತದ ಸ್ಥಾನ?

121 position

20) Nisar radar ಅನ್ನು ಯಾವ ಬಾಹ್ಯಾಕಾಶ ಸಂಸ್ಥೆಗಳು ಜಂಟಿಯಾಗಿ ಅಭಿವೃದ್ಧಿ ಪಡಿಸಿವೆ?

ISRO - NASA

Previous
« Prev Post

No comments:

Post a Comment