ಭಾರತದ ಸಂವಿಧಾನ ಅನುಸೂಚಿಗಳು ಮತ್ತು ಭಾಗಗಳು. GK for All exam

Posted by Vidhyarthimitra on

 ಸಂವಿಧಾನದ 12 ಅನುಸೂಚಿಗಳು


👉 ಅನುಸೂಚಿ-1 :  ರಾಜ್ಯಗಳು ಮತ್ತು ಕೇಂದ್ರಾಡಳಿತ ಪದೇಶಗಳ ವಿವರ
👉 ಅನುಸೂಚಿ-2 : ಸಂವಿಧಾನಾತ್ಮಕ ಹುದ್ದೆಯಲ್ಲಿರುವವರ ವೇತನ ಮತ್ತು ಭತ್ಯಗಳ
👉 ಅನುಸೂಚಿ-3 :  ಪ್ರಮಾಣ ವಚನ
👉 ಅನುಸೂಚಿ-4 :  ರಾಜ್ಯ ಸಭೆಯಲ್ಲಿ ರಾಜ್ಯಗಳಿಗೇ ಸ್ಥಾನ ಹಂಚಿಕೆ
👉 ಅನುಸೂಚಿ-5 :  ಅನುಸೂಚಿತ ಮತ್ತು ಬುಡಕಟ್ಟು ಪ್ರದೇಶಗಳ ಆಡಳಿತಕ್ಕೆ ಸಂಬಂಧಿಸಿದ ವಿವರಣಿ
👉 ಅನುಸೂಚಿ-6 : ಈಶಾನ್ಯ ರಾಜ್ಯಗಳಿಗೆ ಸಂಬಂಧಿಸಿದ ನಿಯಮಗಳು
👉 ಅನುಸೂಚಿ-7 :  ಕೇಂದ್ರ ಮತ್ತು ರಾಜ್ಯಗಳ ನಡುವೆ ಅಧಿಕಾರ ಹಂಚಿಕೆ
👉 ಅನುಸೂಚಿ-8 : 22 ಭಾಷೆಗಳ ವಿವರ 
👉 ಅನುಸೂಚಿ-9 : ಭೂ ಸುಧಾರಣ ಕಾಯ್ದೆ ಬಗ್ಗೆ ವಿವರಣೆ
👉 ಅನುಸೂಚಿ-10 : ಪಕ್ಷಾಂತರ ನಿಷೇಧ ಕಾನೂನು (52 ನೇ ತಿದ್ದುಪಡಿ ಕಾಯ್ದೆ,  1985)
👉 ಅನುಸೂಚಿ-11 : ಪಂಚಾಯತ ಸಂಸ್ಥೆಗಳ ಅಧಿಕಾರಗಳು ( 73 ನೇ ತಿದ್ದುಪಡಿ 1992 )
👉 ಅನುಸೂಚಿ-12 : ಮುನ್ಸಿಪಾಲಿಟಿಗಳ ಅಧಿಕಾರಗಳು ( 74 ನೇ ತಿದ್ದುಪಡಿ 1992 )



 ಸಂವಿಧಾನದ 25 ಭಾಗಗಳು 



👉 ಭಾಗ - 1 : ಒಕ್ಕೂಟ ಮತ್ತು ಅದರ ಭೂ ಪ್ರದೇಶ  ( 1-4 )
👉 ಭಾಗ - 2 : ಪೌರತ್ವ  ( 6-11)
👉 ಭಾಗ - 3 : ಮೂಲಭೂತ ಹಕ್ಕುಗಳು ( 13 - 35 )(TET-2020)
👉 ಭಾಗ -4 : ರಾಜ್ಯ ನಿರ್ಧೆಶಕ ತತ್ವಗಳು( 36 - 51 )
👉 ಭಾಗ -4 ಎ - ಮೂಲಭೂತ ಕರ್ತವ್ಯಗಳು ( 51 ಎ)
👉 ಭಾಗ - 5 : ಕೇಂದ್ರ ಸರಕಾರ ( 52 - 152 )
👉 ಭಾಗ - 6 : ರಾಜ್ಯ ಸರಕಾರ (152 - 237 )
👉 ಭಾಗ - 8 : ಕೇಂದ್ರಾಡಳಿತ ಪ್ರದೇಶಗಳು (239 -242 )
👉 ಭಾಗ - 9 : ಪಂಚಾಯತಿಗಳು (243 - 243 ಓ)
👉 ಭಾಗ-9ಎ : ಮುನ್ಸಿಪಾಲಿಟಿಗಳು ( 243ಪಿ-243 ಜೆಡ್,ಜಿ)
👉 ಭಾಗ -9ಬಿ : ಸಹಕಾರಿ ಸಂಘಗಳು ( 243 ಜೆಡ್. ಎಚ್ - 243 ಜೆಡ್.ಟಿ )
👉 ಭಾಗ -10 : ಅನುಸೂಚಿತ ಮತ್ತು ಬುಡಕಟ್ಟು ಪ್ರದೇಶಗಳು (244-244 ಎ)
👉 ಭಾಗ -11 : ಕೇಂದ್ರ ರಾಜ್ಯ ಸಂಬಂಧಗಳು (245- 263)
👉 ಭಾಗ -12 : ಹಣಕಾಸು, ಸ್ವತ್ತು, ಕರಾರು ಮತ್ತು ಧಾವೆಗಳು (264-300ಎ)
👉 ಭಾಗ -13 :  ಭಾರತದೊಳಗಿನ ವ್ಯಾಪಾರ, ವಾಣಿಜ್ಯ, ಮತ್ತು ಸಂಪರ್ಕ (301-307)
👉 ಭಾಗ -14 : ಸಾರ್ವಜನಿಕ ಸೇವೆಗಳು ( 308-324)
👉 ಭಾಗ -14 ಎ :  ನ್ಯಾಯಿಧೀಕರಣಗಳು ( 323ಎ, 323 ಬಿ )
👉 ಭಾಗ -15 ಚುನಾವಣೆಗಳ ( 324-329ಎ)
👉 ಭಾಗ - 16: ಕೇಲವೂ ವರ್ಗಗಳಿಗೆ ವಿಶೇಷ ಉಪಬಂಧಗಳು (330-342)
👉 ಭಾಗ -17 : ಅಧಿಕೃತ ಭಾಷೆಗಳು ( 343-351)
👉 ಭಾಗ -18 : ತುರ್ತು ಪರಿಸ್ಥಿತಿಗಳು ( 352-360)
👉 ಭಾಗ -19 : ರಾಷ್ಟ್ರಪತಿ ಮತ್ತು ರಾಜ್ಯಪಾಲರ ವಿಶೇಷ ರಕ್ಷಣೆ ಮತ್ತು ಇತರೆ ( 361-367 )
👉 ಭಾಗ -20 : ಸಂವಿಧಾನ ತೀದ್ದುಪಡಿ ವಿಧಾನ ( 368 )
👉 ಭಾಗ -21 : ತಾತ್ಕಾಲಿಕ ಮತ್ತು ಕೇಲವು ವಿಶೇಷ ಉಪಬಂಧಗಳು ( 369-392 )
👉 ಭಾಗ -22 : ಚಿಕ್ಕ ಶಿರ್ಷಿಕೆ ಮತ್ತು ಆರಂಭ ( 393-395 )

Previous
« Prev Post

1 comment: