Current affairs may 9 , 10 ಪ್ರಚಲಿತ ಘಟನೆಗಳು

Posted by Vidhyarthimitra on

 

Current affairs may 08, 2021 ಪ್ರಚಲಿತ ಘಟನೆಗಳು




1)  ಪ್ರತಿ ವರ್ಷವು “ವಿಶ್ವ ಥಲಸ್ಸೆಮಿಯಾ ದಿನ”ವನ್ನು ಯಾವ ದಿನಾಂಕದಂದು ಆಚರಿಸಲಾಗುವುದು?

A)  ಮೇ 06

B)  ಮೇ 07

C)  ಮೇ 08

D)  ಮೇ 09


👉 ಉತ್ತರ: C)  ಮೇ 08


2)  ಇತ್ತೀಚೆಗೆ ನಬಾರ್ಡ್ ಕೋವಿಡ್-19 ರ ಅಡಿಯಲ್ಲಿ ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳ ಅಭಿವೃದ್ಧಿಗೆ ಯಾವ ರಾಜ್ಯಕ್ಕೆ 9,162 ಕೋಟಿ ರೂ. ಗಳ ಆರ್ಥಿಕ ನೆರವು ನೀಡಿದೆ?

A)  ಕರ್ನಾಟಕ

B)  ಮಹಾರಾಷ್ಟ್ರ

C)  ಪಶ್ಚಿಮ ಬಂಗಾಳ

D)  ಆಂಧ್ರ ಪ್ರದೇಶ


👉 ಉತ್ತರ: C)  ಪಶ್ಚಿಮ ಬಂಗಾಳ


3)  ಐವತ್ತೈದು ಸಾವಿರದ ಐದುನೂರು (55,500) ಕೋಟಿ ರೂ. ಗಳ ಮಾರುಕಟ್ಟೆ ಬಂಡವಾಳದೊಂದಿಗೆ ಇತ್ತೀಚೆಗೆ 100 ಹೆಚ್ಚು ಮೌಲ್ಯಯುತ ಭಾರತೀಯ ಸಂಸ್ಥೆಗಳ ಕ್ಲಬ್ ಗೆ ಪ್ರವೇಶಿಸಿದ ಕಂಪನಿ ಯಾವುದು?

A)  ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್

B)  ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್

C)  ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್

D)  ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್


👉 ಉತ್ತರ: B)  ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್


4)  ವಿಶ್ವ ಆರೋಗ್ಯ ಸಂಸ್ಥೆಯು ಯಾವ ದೇಶದ ಸಿನೋಫಾರ್ಮ್ ಎಂಬ ಕೋವಿಡ್-19 ಲಸಿಕೆಯನ್ನು ತುರ್ತು ಬಳಕೆಗಾಗಿ ಶರತ್ತುಬದ್ಧ ಅನುಮತಿ ನೀಡಿದೆ?

A)  ಭಾರತ

B)  ಚೀನಾ

C)  ಅಮೇರಿಕ

D)  ರಷ್ಯಾ


👉 ಉತ್ತರ: B)  ಚೀನಾ


5)  ಅಟಲ್ ಪಿಂಚಣಿ ಯೋಜನೆಯ ವಿವಿಧ ದಾಖಲಾತಿಗಾಗಿ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು ಯಾವ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಗೆ 5 ಪ್ರಶಸ್ತಿಗಳನ್ನು ನೀಡಿತು?

A)  ಕರ್ನಾಟಕ ವಿಕಾಸ್ ಗ್ರಾಮೀಣ ಬ್ಯಾಂಕ್

B)  ರಾಜಸ್ಥಾನ ಮಾರುಧರ ಗ್ರಾಮೀಣ ಬ್ಯಾಂಕ್

C)  ಹಿಮಾಚಲ ಪ್ರದೇಶ ಗ್ರಾಮೀಣ ಬ್ಯಾಂಕ್

D)  ಆಂಧ್ರಪ್ರದೇಶ ಗ್ರಾಮೀಣ ವಿಕಾಸ್ ಬ್ಯಾಂಕ್


👉 ಉತ್ತರ: A)  ಕರ್ನಾಟಕ ವಿಕಾಸ್ ಗ್ರಾಮೀಣ ಬ್ಯಾಂಕ್


6)  ಅಂಬಾದಾಸ್ ಜೋಶಿ ಯಾವ ರಾಜ್ಯದ ನೂತನ ಲೋಕಾಯುಕ್ತರಾಗಿ ಪ್ರಮಾಣವಚನ ಸ್ವೀಕಾರ ಮಾಡಿದರು?

A)  ಕರ್ನಾಟಕ

B)  ತಮಿಳನಾಡು

C)  ಕೇರಳ

D)  ಗೋವಾ


👉 ಉತ್ತರ: D)  ಗೋವಾ


7)  ಯಾವ ಮ್ಯೂಚುವಲ್ ಫಂಡ್ ಕಂಪನಿಯು ಇತ್ತೀಚೆಗೆ ಶ್ರೋಡರ್ ಇಂಟರ್ನ್ಯಾಷನಲ್ ಸೆಲೆಕ್ಷನ್ ಫಂಡ್ (ಎಸ್.ಐ.ಎಸ್.ಎಫ್) ಜಾಗತಿಕ ಅಡ್ಡಿಗಾಗಿ ಹೂಡಿಕೆ ಮಾಡಲು ಮುಕ್ತ-ನಿಧಿಯ ನಿಧಿ ಯೋಜನೆಯನ್ನು ಪ್ರಾರಂಭಿಸಿತು?

A)  ಎಸ್.ಬಿ.ಐ ಮ್ಯೂಚುಯಲ್ ಫಂಡ್

B)  ಆಕ್ಸಿಸ್ ಮ್ಯೂಚುಯಲ್ ಫಂಡ್

C)  ಟಾಟಾ ಮ್ಯೂಚುಯಲ್ ಫಂಡ್

D)  ಫ್ರಾಂಕ್ಲಿನ್ ಟೆಂಪಲ್ಟನ್ ಇನ್ವೆಸ್ಟ್ಮೆಂಟ್ಸ್


👉 ಉತ್ತರ: B)  ಆಕ್ಸಿಸ್ ಮ್ಯೂಚುಯಲ್ ಫಂಡ್


8)  ಭಾರತದಲ್ಲಿ 5ಜಿ ಪ್ರಯೋಗಗಳನ್ನು ನಡೆಸಲು ದೂರಸಂಪರ್ಕ ಇಲಾಖೆಯು ನಿಗದಿಪಡಿಸಿದ ಸ್ಪೆಕ್ಟ್ರಮ್ ಎಷ್ಟು?

A)  900 ಮೆಗಾಹರ್ಟ್ಸ್ ಮತ್ತು 1800 ಮೆಗಾಹರ್ಟ್ಸ್

B)  1800 ಮೆಗಾಹರ್ಟ್ಸ್ ಮತ್ತು 2500 ಮೆಗಾಹರ್ಟ್ಸ್

C)  2500 ಮೆಗಾಹರ್ಟ್ಸ್ ಮತ್ತು 800 ಮೆಗಾಹರ್ಟ್ಸ್

D)  ಈ ಮೇಲಿನ ಎಲ್ಲಾ ಮೆಗಾಹರ್ಟ್ಸ್


👉 ಉತ್ತರ: D)  ಈ ಮೇಲಿನ ಎಲ್ಲಾ ಮೆಗಾಹರ್ಟ್ಸ್


9)  ಇತ್ತೀಚಿಗೆ ವಿಶ್ವಸಂಸ್ಥೆಯ ಅಂಗಸಂಸ್ಥೆಗಳು 10 ಸಾವಿರ ಆಮ್ಲಜನಕ ಕಾನ್ಸಂಟ್ರೇಟರ್ ಗಳನ್ನು ಯಾವ ದೇಶಕ್ಕೆ ಕಳುಹಿಸಿಕೊಟ್ಟಿವೆ?

A)  ಭಾರತ

B)  ಪಾಕಿಸ್ತಾನ

C)  ಬಾಂಗ್ಲಾದೇಶ

D)  ಚೀನಾ


👉 ಉತ್ತರ: D)  ಚೀನಾ



10)  ಎನ್. ರಂಗಸಾಮಿ ಅವರು ಪುದುಚೇರಿಯಲ್ಲಿ ಎಷ್ಟನೇ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರವನ್ನು ಸ್ವೀಕರಿಸಿದರು?

A)  ಮೂರನೇ ಬಾರಿ

B)  ನಾಲ್ಕನೇ ಬಾರಿ

C)  ಐದನೇ ಬಾರಿ

D)  ಆರನೇ ಬಾರಿ


👉 ಉತ್ತರ: B)  ನಾಲ್ಕನೇ ಬಾರಿ

Previous
« Prev Post

No comments:

Post a Comment