Current affairs may 26, 2021 ಪ್ರಚಲಿತ ಘಟನೆಗಳು
1 Month full current affairs Click her
01) “ಭಾರತದ ಮೊದಲ ಮಹಿಳಾ ಫ್ಲೈಟ್ ಟೆಸ್ಟ್ ಇಂಜಿನಿಯರ್” ಯಾರು?
A) ವಿಭಾ ಹರೀಶ್
B) ಆಶ್ರಿತಾ ವಿ ಒಲೆಟಿ
C) ವಿನುತಾ ಡಿಸೋಜಾ
D) ಅಭಿನೇತ್ರಿ ಮಾಯಾ
👉 ಉತ್ತರ: B) ಆಶ್ರಿತಾ ವಿ ಒಲೆಟಿ
02) ಟೆಲಿ-ಕೌನ್ಸೆಲಿಂಗ್ ಸಹಾಯವಾಣಿ “SAMVEDNA” ಅನ್ನು ಯಾವ ಸಂಸ್ಥೆ ಪ್ರಾರಂಭಿಸಿತು?
A) ನ್ಯಾಷನಲ್ ಹ್ಯೂಮನ್ ರೈಟ್ಸ್ ಕಮಿಷನ್ ಆಫ್ ಇಂಡಿಯಾ
B) ನ್ಯಾಷನಲ್ ಕಮಿಷನ್ ಫಾರ್ ಮೈನಾರಿಟೀಸ್
C) ನ್ಯಾಷನಲ್ ಕಮಿಷನ್ ಫಾರ್ ಬ್ಯಾಕ್’ವರ್ಡ್ ಕ್ಲಾಸಸ್
D) ನ್ಯಾಷನಲ್ ಕಮಿಷನ್ ಫಾರ್ ಪ್ರೊಟೆಕ್ಷನ್ ಆಫ್ ಚೈಲ್ಡ್ ರೈಟ್ಸ್
👉 ಉತ್ತರ: D) ನ್ಯಾಷನಲ್ ಕಮಿಷನ್ ಫಾರ್ ಪ್ರೊಟೆಕ್ಷನ್ ಆಫ್ ಚೈಲ್ಡ್ ರೈಟ್ಸ್
03) ಮೇ 2021 ರಲ್ಲಿ ಯಾವ ಸಂಸ್ಥೆಯು “ಎಟಿಯೆನ್ ಗ್ಲಿಚಿಚ್ (Etienne Glichitch) ಪ್ರಶಸ್ತಿ”ಯನ್ನು ಗೆದ್ದುಕೊಂಡಿತು?
A) ಅಖಿಲ ಭಾರತ ಚೆಸ್ ಫೆಡರೇಶನ್
B) ಹಾಕಿ ಇಂಡಿಯಾ
C) ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ
D) ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ
👉 ಉತ್ತರ: B) ಹಾಕಿ ಇಂಡಿಯಾ
04) ಇತ್ತೀಚಿನ ಸನ್ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆಯಾದ ಕನ್ನಡ ಚಿತ್ರ ಯಾವುದು?
A) ಯುವರತ್ನ
B) ರಾಬರ್ಟ್
C) ಕಿರಿಕ್ ಪಾರ್ಟಿ
D) ಅಮೃತಮತಿ
👉 ಉತ್ತರ: D) ಅಮೃತಮತಿ
05) ಇತ್ತೀಚಿಗೆ ಯಾವ ದೇಶದಲ್ಲಿ ಸೇನಾ ದಂಗೆ ವಿರೋಧಿಸಿದ್ದಕ್ಕಾಗಿ ಶಾಲಾ ಶಿಕ್ಷಕರ ಅಮಾನತು ಮಾಡಲಾಗಿದೆ?
A) ಚೀನಾ
B) ಪಾಕಿಸ್ತಾನ
C) ಬಾಂಗ್ಲಾದೇಶ
D) ಮ್ಯಾನ್ಮಾರ್
👉 ಉತ್ತರ: D) ಮ್ಯಾನ್ಮಾರ್
06) 2021 ರ ಅಂತ್ಯದ ವೇಳೆಗೆ ವಿಶ್ವದ ಜನಸಂಖ್ಯೆಯ ಕನಿಷ್ಠ ಶೇಕಡ 40 ರಷ್ಟು ಜನರಿಗೆ ಲಸಿಕೆ ಹಾಕುವ ಮೂಲಕ ಕೋವಿಡ್-19 ಸಾಂಕ್ರಾಮಿಕ ರೋಗವನ್ನು ಕೊನೆಗೊಳಿಸಲು ಯಾವ ಸಂಸ್ಥೆಯು 50 ಬಿಲಿಯನ್ ಡಾಲರ್ ಘೋಷಿಸಿದೆ?
A) ವಿಶ್ವ ಆರೋಗ್ಯ ಸಂಸ್ಥೆ
B) ಅಂತರರಾಷ್ಟ್ರೀಯ ಹಣಕಾಸು ನಿಧಿ
C) ಏಷ್ಯನ್ ಡೆವಲಪ್’ಮೆಂಟ್ ಬ್ಯಾಂಕ್
D) ವಿಶ್ವಬ್ಯಾಂಕ್
👉 ಉತ್ತರ: B) ಅಂತರರಾಷ್ಟ್ರೀಯ ಹಣಕಾಸು ನಿಧಿ
07) ಮೇ 2021 ರಲ್ಲಿ ಕಾಮನ್ವೆಲ್ತ್ ದೇಶಗಳ ಆರೋಗ್ಯ ಮಂತ್ರಿಗಳ 33ನೇ ವಾಸ್ತವ ಸಭೆಯ ಅಧ್ಯಕ್ಷತೆ ವಹಿಸಿದವರು ಯಾರು?
A) ಹರ್ಷ್ ವರ್ಧನ್
B) ಟೆಡ್ರೊಸ್ ಅಧಾನೊಮ್
C) ಆಂಟೋನಿಯೊ ಗುಟೆರೆಸ್
D) ಸೌಮ್ಯಾ ಸ್ವಾಮಿನಾಥನ್
👉 ಉತ್ತರ: A) ಹರ್ಷ್ ವರ್ಧನ್
08) ಅನಿವಾಸಿ ಭಾರತೀಯರಿಗೆ (ಎನ್.ಆರ್.ಐ) ಆನ್’ಲೈನ್ ಖಾತೆ ತೆರೆಯುವ ಸೌಲಭ್ಯವನ್ನು ನೀಡುವ ಮೊದಲ ಸಣ್ಣ ಹಣಕಾಸು ಬ್ಯಾಂಕ್ (ಎಸ್.ಎಫ್.ಬಿ) ಯಾವುದು?
A) ಸೂರ್ಯೋದಯ ಎಸ್.ಎಫ್.ಬಿ
B) ಇಕ್ವಿಟಾಸ್ ಎಸ್.ಎಫ್.ಬಿ
C) ಜನಲಕ್ಷ್ಮಿ ಎಸ್.ಎಫ್.ಬಿ
D) ಉಜ್ಜೀವನ್ ಎಸ್.ಎಫ್.ಬಿ
👉 ಉತ್ತರ: B) ಇಕ್ವಿಟಾಸ್ ಎಸ್.ಎಫ್.ಬಿ
09) ನ್ಯಾಷನಲ್ ಮೊಬೈಲ್ ಮಾನಿಟರಿಂಗ್ ಸಾಫ್ಟ್’ವೇರ್ ಅಪ್ಲಿಕೇಶನ್ (ಎನ್.ಎಂ.ಎಂ.ಎಸ್) ಮತ್ತು ಏರಿಯಾ ಆಫೀಸರ್ ಮಾನಿಟರಿಂಗ್ ಅಪ್ಲಿಕೇಶನ್ ಎಂಬ 2 ಹೊಸ ಅಪ್ಲಿಕೇಶನ್ ಗಳನ್ನು ಯಾವ ಸಚಿವಾಲಯ ಪ್ರಾರಂಭಿಸಿದೆ?
A) ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ
B) ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ
C) ರೈಲ್ವೆ ಸಚಿವಾಲಯ
D) ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
👉 ಉತ್ತರ: B) ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ
10) ಚೆನ್ನೈ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಸಿ.ಪಿ.ಸಿ.ಎಲ್) ನ ವ್ಯವಸ್ಥಾಪಕ ನಿರ್ದೇಶಕರಾಗಿ (ಮೇ 2021 ರಲ್ಲಿ) ಯಾರನ್ನು ನೇಮಿಸಲಾಯಿತು?
A) ಮುಖೇಶ್ ಕುಮಾರ್ ಸುರಾನಾ
B) ಗುರುದೀಪ್ ಸಿಂಗ್
C) ಶ್ರೀಕಾಂತ್ ಮಾಧವ್ ವೈದ್ಯ
D) ಅರವಿಂದ್ ಕುಮಾರ್
👉 ಉತ್ತರ: D) ಅರವಿಂದ್ ಕುಮಾರ್
www.
ReplyDelete