Current affairs may 25, 2021 ಪ್ರಚಲಿತ ಘಟನೆಗಳು
1 Month full current affairs Click here
2021 full current affairs Click here
01) ಫಿಫಾ ಅಂಡರ್-17 ಮಹಿಳಾ ವಿಶ್ವಕಪ್ ಅನ್ನು ಯಾವಾಗ ಮತ್ತು ಎಲ್ಲಿ ನಡೆಸಲಾಗುತ್ತದೆ?
A) ಭಾರತ, ನವೆಂಬರ್ 2021
B) ಯುಎಇ, ಡಿಸೆಂಬರ್ 2021
C) ನ್ಯೂಜಿಲೆಂಡ್, ಸೆಪ್ಟೆಂಬರ್ 2021
D) ಭಾರತ, ಅಕ್ಟೋಬರ್ 2022
👉 ಉತ್ತರ: D) ಭಾರತ, ಅಕ್ಟೋಬರ್ 2022
02) ಫೋರ್ಬ್ಸ್ ನ ವಾರ್ಷಿಕ ಶ್ರೇಯಾಂಕದ ಪ್ರಕಾರ 2021 ಕ್ಕೆ ವಿಶ್ವದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರೀಡಾಪಟುಗಳು ಯಾರು?
A) ವಿರಾಟ್ ಕೊಹ್ಲಿ
B) ಕ್ರಿಸ್ಟಿಯಾನೊ ರೊನಾಲ್ಡೊ
C) ಲಿಯೊನೆಲ್ ಮೆಸ್ಸಿ
D) ಕಾನರ್ ಮೆಕ್’ಗ್ರೆಗರ್
👉 ಉತ್ತರ: D) ಕಾನರ್ ಮೆಕ್’ಗ್ರೆಗರ್
03) “ಭಾರತೀಯ ಭಾಷಾ ಕಲಿಕೆ”ಯಲ್ಲಿ ಅಪ್ಲಿಕೇಶನ್ ಗಳನ್ನು ಅಭಿವೃದ್ಧಿಪಡಿಸಲು ನಾವೀನ್ಯತೆ ಸವಾಲನ್ನು ಪ್ರಾರಂಭಿಸಲು ಯಾವ ಸರ್ಕಾರಿ ಸಂಸ್ಥೆ ಉನ್ನತ ಶಿಕ್ಷಣ ಇಲಾಖೆಯೊಂದಿಗೆ ಪಾಲುದಾರಿಕೆ ಹೊಂದಿದೆ?
A) ಬೆಂಗಳೂರು ಯೂನಿರ್ಸಿಟಿ
B) ಮೈಸೂರು ಯೂನಿರ್ಸಿಟಿ
C) ಮೈಗೋವ್
D) ದೆಹಲಿ ವಿಶ್ವವಿದ್ಯಾಲಯ
👉 ಉತ್ತರ: C) ಮೈಗೋವ್
04) ಮೇ 2021 ರಲ್ಲಿ ONGC ಮಂಗಳೂರು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ನ ಶೇಕಡ 100 ರಷ್ಟು ಷೇರುದಾರರಾದ ಸಂಸ್ಥೆ ಯಾವುದು?
A) ಚೆನ್ನೈ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್
B) ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್
C) ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್
D) ತೈಲ ಮತ್ತು ನೈಸರ್ಗಿಕ ಅನಿಲ ನಿಗಮ ಲಿಮಿಟೆಡ್
👉 ಉತ್ತರ: B) ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್
05) ಜಿ.ಐ.ಎಫ್.ಟಿ ಅಂತರರಾಷ್ಟ್ರೀಯ ಹಣಕಾಸು ಸೇವೆಗಳ ಕೇಂದ್ರದಲ್ಲಿ ಸಂಯೋಜಿಸಲಾದ ಪರ್ಯಾಯ ಹೂಡಿಕೆ ನಿಧಿಗಳಿಗೆ ವಿದೇಶಿ ಪೋರ್ಟ್’ಪೋಲಿಯೋ ಹೂಡಿಕೆ (ಎಫ್.ಪಿ.ಎಲ್) ನೀಡುವ ಮೊದಲ ಬ್ಯಾಂಕ್ ಯಾವುದು?
A) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
B) ಕೆನರಾ ಬ್ಯಾಂಕ್
C) ಕೊಟಕ್ ಮಹೀಂದ್ರಾ ಬ್ಯಾಂಕ್
D) ಆಕ್ಸಿಸ್ ಬ್ಯಾಂಕ್
👉 ಉತ್ತರ: C) ಕೊಟಕ್ ಮಹೀಂದ್ರಾ ಬ್ಯಾಂಕ್
06) “2021 ರ ಟೆಂಪಲ್ಟನ್ ಪ್ರಶಸ್ತಿ”ಯನ್ನು ಈ ಕೆಳಗಿನ ಯಾರಿಗೆ ನೀಡಲಾಯಿತು?
A) ಸರ್ ಮಾರ್ಟಿನ್ ರೀಸ್
B) ಪ್ರಿನ್ಸ್ ಫಿಲಿಪ್
C) ಜೇನ್ ಗುಡಾಲ್
D) ದಲೈ ಲಾಮಾ
👉 ಉತ್ತರ: C) ಜೇನ್ ಗುಡಾಲ್
07) ವಿಶ್ವಸಂಸ್ಥೆಯ “ಕ್ಲೈಮೇಟ್ ಚೇಂಜ್ ಕಾನ್ಫರೆನ್ಸ್ ಆಫ್ ದಿ ಪಾರ್ಟೀಸ್ (COP26)-2021” ಜನರ ವಕೀಲರಾಗಿ ಈ ಕೆಳಗಿನ ಯಾರು ನೇಮಕಗೊಂಡಿದ್ದಾರೆ?
A) ನಿಗೆಲ್ ಟಾಪಿಂಗ್
B) ಅಲೋಕ್ ಶರ್ಮಾ
C) ಪೀಟರ್ ಹಿಲ್
D) ಸರ್ ಡೇವಿಡ್ ಅಟೆನ್ಬರೋ
👉 ಉತ್ತರ: D) ಸರ್ ಡೇವಿಡ್ ಅಟೆನ್ಬರೋ
08) ಕೋವಿಡ್-19 ನಲ್ಲಿ ಹಿರಿಯ ನಾಗರಿಕರು ಎದುರಿಸುತ್ತಿರುವ ತೊಂದರೆಗಳನ್ನು ಪರಿಹರಿಸಲು ಭಾರತದಾದ್ಯಂತದ ಕಾಲ್ ಸೆಂಟರ್ “Elderline” ಅನ್ನು ಜಾರಿಗೆ ತರಲು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ನಿರ್ಧರಿಸಿದೆ. ಎಲ್ಡರ್ಲೈನ್ ನ ಟೋಲ್-ಫ್ರೀ ಸಂಖ್ಯೆ ಯಾವುದು?
A) 1363
B) 13579
C) 14567
D) 1073
👉 ಉತ್ತರ: C) 14567
09) ಕಾಶ್ಮೀರದ ಯಾವ ಮಾಜಿ DySp ಅವರನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರಿಗೆ ನೆರವಾದ ಆರೋಪದ ಹಿನ್ನಲೆಯಿಂದಾಗಿ ಸೇವೆಯನ್ನು ವಜಾಗೊಳಿಸಲಾಗಿದೆ?
A) ಅಜೀತ್ ಸಿಂಗ್
B) ರತನ್ ಸಿಂಗ್
C) ಅಮರದೀಪ್ ಸಿಂಗ್
D) ದೇವಿಂದರ್ ಸಿಂಗ್
👉 ಉತ್ತರ: D) ದೇವಿಂದರ್ ಸಿಂಗ್
10) D R D O ಅಭಿವೃದ್ಧಿ ಪಡಿಸಿದ ಕೋವಿಡ್-19 ಪ್ರತಿಕಾಯಗಳನ್ನು ಪತ್ತೆ ಮಾಡುವ ಈ ಕಿಟ್ ನ ಜೀವಿತಾ ಅವಧಿ (Shelflife) ಎಷ್ಟು ತಿಂಗಳವರೆಗೆ ಇರಲಿದೆ?
A) 6 ತಿಂಗಳವರೆಗೆ
B) 12 ತಿಂಗಳವರೆಗೆ
C) 18 ತಿಂಗಳವರೆಗೆ
D) 24 ತಿಂಗಳವರೆಗೆ
👉 ಉತ್ತರ: C) 18 ತಿಂಗಳವರೆಗೆ
No comments:
Post a Comment