Current affairs May 24, ಪ್ರಚಲಿತ ಘಟನೆಗಳು

Posted by Vidhyarthimitra on

Current affairs may 23, 2021 ಪ್ರಚಲಿತ ಘಟನೆಗಳು




 1 Month full current affairs Click here


 2021 full current affairs Click here  


 01)  ಇತ್ತೀಚೆಗೆ ಯಾವ ರಾಜ್ಯದಲ್ಲಿ ವಿಧಾನ ಪರಿಷತ್ತು  ಸ್ಥಾಪಿಸಲು ಯಾವ ರಾಜ್ಯ ಅನುಮೋದನೆ ನೀಡಿತು?


A)  ತಮಿಳುನಾಡು

B)  ಪಶ್ಚಿಮ ಬಂಗಾಳ

C)  ಉತ್ತರ ಪ್ರದೇಶ

D)  ಕೇರಳ


👉 ಉತ್ತರ: B)  ಪಶ್ಚಿಮ ಬಂಗಾಳ


02)  ಎಸ್ & ಪಿ ಗ್ಲೋಬಲ್ ಮಾರ್ಕೆಟ್ ಇಂಟೆಲಿಜೆನ್ಸ್ ಮಾಹಿತಿಯ ಪ್ರಕಾರ, ಏಷ್ಯಾ ಪೆಸಿಫಿಕ್ ನಲ್ಲಿಯೇ ಎರಡನೇ ಅತಿದೊಡ್ಡ ಇನ್ಸರ್ಟೆಕ್ ಮಾರ್ಕೆಟ್ ದೇಶ ಯಾವುದು?


A)  ಭಾರತ

B)  ಚೀನಾ

C)  ಪಾಕಿಸ್ತಾನ

D)  ಬಾಂಗ್ಲಾದೇಶ


👉 ಉತ್ತರ: A)  ಭಾರತ



03)  ಭಾರತದಲ್ಲಿ ತನ್ನ ಜಾಗತಿಕ ಪರವಾನಗಿ ಕಾರ್ಯಕ್ರಮವಾದ ನ್ಯೂಸ್ ಶೋಕೇಸ್ ಅನ್ನು ಈ ಕೆಳಗಿನ ಯಾವ ಕಂಪನಿ ಪ್ರಾರಂಭಿಸಿದೆ?


A)  ಗೂಗಲ್

B)  ಫ್ಲಿಪ್’ಕಾರ್ಟ್

C)  ಅಮೆಜಾನ್

D)  ಮೈಕ್ರೋಸಾಫ್ಟ್


👉 ಉತ್ತರ: A)  ಗೂಗಲ್



04)  ಇ.ವೈ. (EY) ನ ನವೀಕರಿಸಬಹುದಾದ ಇಂಧನ ದೇಶ ಆಕರ್ಷಣೆಯ ಸೂಚ್ಯಂಕದಲ್ಲಿ ಭಾರತವು ಎಷ್ಟನೇ ಸ್ಥಾನದಲ್ಲಿದೆ?


A)  ಮೊದಲನೇ ಸ್ಥಾನ

B)  ಎರಡನೇ ಸ್ಥಾನ

C)  ಮೂರನೇ ಸ್ಥಾನ

D)  ನಾಲ್ಕನೇ ಸ್ಥಾನ


👉 ಉತ್ತರ: C)  ಮೂರನೇ ಸ್ಥಾನ



05)  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಕಾರ, ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳನ್ನು ಸ್ಥಾಪಿಸುವಲ್ಲಿ ಯಾವ ರಾಜ್ಯವು ಮೊದಲ ಸ್ಥಾನದಲ್ಲಿದೆ?


A)  ಕರ್ನಾಟಕ

B)  ಉತ್ತರ ಪ್ರದೇಶ

C)  ತಮಿಳುನಾಡು

D)  ಆಂಧ್ರ ಪ್ರದೇಶ


👉 ಉತ್ತರ: A)  ಕರ್ನಾಟಕ


06)  ಇತ್ತೀಚಿಗೆ ಕೇಂದ್ರ ಆರೋಗ್ಯ ಸಚಿವಾಲಯದ ಸೂಚನೆಯ ಮೇರೆಗೆ ಕಪ್ಪು ಶಿಲೀಂಧ್ರ ಸೋಂಕನ್ನು ಅಧಿಸೂಚಿತ ಸಾಂಕ್ರಾಮಿಕ ರೋಗ ಎಂದು ಘೋಷಣೆ ರಾಜ್ಯ ಯಾವುದು?


A)  ಕರ್ನಾಟಕ

B)  ಗುಜರಾತ್

C)  ಆಂಧ್ರ ಪ್ರದೇಶ

D)  ತಮಿಳುನಾಡು


👉 ಉತ್ತರ: D)  ತಮಿಳುನಾಡು



07)  ಇತ್ತೀಚಿಗೆ ತರಬೇತಿಯನ್ನು ನಡೆಸುತ್ತಿರುವ ಸಂಧರ್ಭದಲ್ಲಿ ಭಾರತೀಯ ವಾಯುಪಡೆಯ ಯಾವ ಯುದ್ಧ ವಿಮಾನವು ಪಂಜಾಬ್ ನ ಮೊಗಾ ಎಂಬ ಪ್ರದೇಶದಲ್ಲಿ ಅಪಘಾತಕ್ಕೀಡಾಗಿದೆ?


A)  ಮಿಗ್-17

B)  ಮಿಗ್-21

C)  ಮಿಗ್-25

D)  ಮಿಗ್-29


👉 ಉತ್ತರ: B)  ಮಿಗ್-21



08)  ಅಮೇರಿಕಾ ದೇಶವು ಭಾರತದೇಶಕ್ಕೆ ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಇಲ್ಲಿಯವರೆಗೆ ಎಷ್ಟು ದಶಲಕ್ಷ ಡಾಲರ್ ಗಿಂತಲೂ ಹೆಚ್ಚಿನ ಸಾಮಗ್ರಿಗಳನ್ನು ನೀಡಿದೆ?


A)  250 ದಶಲಕ್ಷ ಡಾಲರ್

B)  175 ದಶಲಕ್ಷ ಡಾಲರ್

C)  350 ದಶಲಕ್ಷ ಡಾಲರ್

D)  500 ದಶಲಕ್ಷ ಡಾಲರ್


👉 ಉತ್ತರ: D)  500 ದಶಲಕ್ಷ ಡಾಲರ್



09)  ಪ್ರಸ್ತುತ ಭಾರತೀಯ ನೌಕಾಪಡೆಯಲ್ಲಿ ಸುಮಾರು 41 ವರ್ಷಗಳ ಕಾಲ ಸುಧೀರ್ಘ ಸೇವೆಯನ್ನು ಸಲ್ಲಿಸಿ ಇದೀಗ ಇತಿಹಾಸದ ಪುಟಕ್ಕೆ ಸೇರುತ್ತಿರುವ ನೌಕೆ ಯಾವುದು?


A)  ಐಎನ್ಎಸ್ ವಿರಾಟ್

B)  ಐಎನ್ಎಸ್ ರಜಪೂತ್

C)  ಐಎನ್ಎಸ್ ವಿಕ್ರಮಾದಿತ್ಯ

D)  ಐಎನ್ಎಸ್ ವಿಕ್ರಾಂತ್


👉 ಉತ್ತರ: B)  ಐಎನ್ಎಸ್ ರಜಪೂತ್


10)  “2020 ರ ಮಿಲೇನಿಯಮ್ ಟೆಕ್ನಾಲಜಿ ಪ್ರಶಸ್ತಿ”ಯನ್ನು ಈ ಕೆಳಗಿನ ಯಾರು ಘೋಷಿಸಿದ್ದಾರೆ?


A)  ಶಂಕರ್ ಬಾಲಸುಬ್ರಮಣ್ಯಂ ಹಾಗೂ ಡೇವಿಡ್ ಕ್ಲೆನರ್ಮನ್

B)  ಡೇವಿಡ್ ಕ್ಲೆನರ್ಮನ್  ಹಾಗೂ ಡೇವಿಡ್ ಮೊಟುಂಗಾ

C)  ಡೇವಿಡ್ ಮೊಟುಂಗಾ ಹಾಗೂ ಶಂಕರ್ ಬಾಲಸುಬ್ರಮಣ್ಯಂ

D)  ಈ ಮೇಲಿನ ಯಾರೂ ಅಲ್ಲ


👉 ಉತ್ತರ: A)  ಶಂಕರ್ ಬಾಲಸುಬ್ರಮಣ್ಯಂ ಹಾಗೂ ಡೇವಿಡ್ ಕ್ಲೆನರ್ಮನ್


Previous
« Prev Post

1 comment:

  1. ಎಲ್ಲ ಪ್ರಚಲಿತ ಘಟನೆಗಳು ನಮಗೆ ತುಂಬಾ ಚೆನ್ನಾಗಿ ಉಪಯುಕ್ತ ವಾಗಿದೆ ಹೀಗೆ ಹಲವಾರು ವಿಷಯಗಳ ಕುರಿತು ಮಾಹಿತಿ ನೀಡುವಂತೆ ಮನವಿ ಮಾಡುತ್ತೇನೆ ಸರ್ ನಮಸ್ಕಾರ

    ReplyDelete