Current affairs may 23, 2021 ಪ್ರಚಲಿತ ಘಟನೆಗಳು
1 Month full current affairs Click here
1) ಶೇಕಡ 100ರಷ್ಟು ಲಸಿಕೆ ಗುರಿ ಸಾಧಿಸುವ ಗ್ರಾಮಗಳಿಗೆ 10 ಲಕ್ಷ ರೂ. ಅನುದಾನ ನೀಡಲಾಗುತ್ತದೆ ಎಂದು ಘೋಷಣೆ ಮಾಡಿದ ರಾಜ್ಯ ಯಾವುದು?
A) ಕರ್ನಾಟಕ
B) ಆಂಧ್ರ ಪ್ರದೇಶ
C) ಪಂಜಾಬ್
D) ಪಶ್ಚಿಮ ಬಂಗಾಳ
👉 ಉತ್ತರ: C) ಪಂಜಾಬ್
2) ಪ್ರಧಾನಮಂತ್ರಿ ಮೋದಿ ಅವರು ತೌಕ್ತೆ ಚಂಡಮಾರುತದಿಂದ ಉಂಟಾಗಿರುವ ಹಾನಿಗೆ ಯಾವ ರಾಜ್ಯಕ್ಕೆ 1000 ಕೋಟಿ ರೂ. ನೆರವು ಘೋಷಣೆ ಮಾಡಿದ್ದಾರೆ?
A) ಕರ್ನಾಟಕ
B) ಮಹಾರಾಷ್ಟ್ರ
C) ಗುಜರಾತ್
D) ಕೇರಳ
👉 ಉತ್ತರ: C) ಗುಜರಾತ್
3) ರಷ್ಯಾದ ಸ್ಪುಟ್ನಿಕ್-ವಿ ಲಸಿಕೆ ಕರ್ನಾಟಕ ರಾಜ್ಯದ ಯಾವ ಜಿಲ್ಲೆಯ ಶಿಲ್ಪಾ ಮೆಡಿಕೇರ್ ನಲ್ಲಿ ಉತ್ಪಾದನೆಯಾಗಲಿದೆ?
A) ರಾಯಚೂರ್
B) ಬೆಳಗಾವಿ
C) ಧಾರವಾಡ
D) ಕೋಲಾರ
👉 ಉತ್ತರ: C) ಧಾರವಾಡ
4) ಪ್ರಸ್ತುತ ಭಾರತ ಮಹಿಳಾ ಕ್ರಿಕೆಟ್ ತಂಡದ ಬ್ಯಾಟಿಂಗ್ ಕೋಚ್ ಆಗಿ ಈ ಕೆಳಗಿನ ಯಾರು ನೇಮಕಗೊಂಡಿದ್ದಾರೆ?
A) ಅನಿಲ್ ಕುಂಬ್ಳೆ
B) ರಮೇಶ್ ಪೊವಾರ್
C) ವಿವಿ ರಾಮನ್
D) ಶಿವಸುಂದರ್ ದಾಸ್
👉 ಉತ್ತರ: D) ಶಿವಸುಂದರ್ ದಾಸ್
5) ಭಾರತದ “ಮೊದಲ ಕೃಷಿ ರಫ್ತು ಸೌಲಭ್ಯ ಕೇಂದ್ರ”ವನ್ನು ಯಾವ ನಗರದಲ್ಲಿ ಪ್ರಾರಂಭಿಸಲಾಗಿದೆ?
A) ಬೆಂಗಳೂರು
B) ಪುಣೆ
C) ನೋಯ್ಡಾ
D) ಮುಂಬೈ
👉 ಉತ್ತರ: B) ಪುಣೆ
6) ಇತ್ತೀಚಿಗೆ ನಿಧನರಾದ ಮಾಜಿ ಮುಖ್ಯಮಂತ್ರಿ ಜಗನ್ನಾಥ ಪಹಾಡಿಯಾ ಅವರು ಯಾವ ರಾಜ್ಯಗಳ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದಾರೆ?
A) ಅಸ್ಸಾಂ ಹಾಗೂ ಸಿಕ್ಕಿಂ
B) ಹರಿಯಾಣ ಹಾಗೂ ಉತ್ತರಾಖಂಡ
C) ರಾಜಸ್ಥಾನ್ ಹಾಗೂ ಗುಜರಾತ್
D) ಹರಿಯಾಣ ಹಾಗೂ ಬಿಹಾರ್
👉 ಉತ್ತರ: D) ಹರಿಯಾಣ ಹಾಗೂ ಬಿಹಾರ್
7) ಪ್ರಸ್ತುತ ಶಿಲ್ಪಾ ಮೆಡಿಕೇರ್ ಸಂಸ್ಥೆಯು ಮೊದಲ 12 ತಿಂಗಳಲ್ಲಿ ಎಷ್ಟು ಮಿಲಿಯನ್ ಡೋಸ್ ಸ್ಪುಟ್ನಿಕ್-ವಿ ಗಳನ್ನು ಉತ್ಪಾದಿಸುವ ಗುರಿಯನ್ನು ಹೊಂದಿದೆ?
A) 25 ಮಿಲಿಯನ್ ಡೋಸ್
B) 50 ಮಿಲಿಯನ್ ಡೋಸ್
C) 75 ಮಿಲಿಯನ್ ಡೋಸ್
D) 100 ಮಿಲಿಯನ್ ಡೋಸ್
👉 ಉತ್ತರ: B) 50 ಮಿಲಿಯನ್ ಡೋಸ್
8) ಇತ್ತೀಚಿಗೆ ನಿಧನರಾದ ಕಿ. ರಾಜನಾರಾಯಣ್ ಅವರು ಯಾವ ಭಾಷೆಯ ಖ್ಯಾತ ಬರಹಗಾರ ಮತ್ತು ಕಾದಂಬರಿಕಾರರಾಗಿದ್ದರು?
A) ಕನ್ನಡ
B) ತಮಿಳು
C) ಹಿಂದಿ
D) ತೆಲುಗು
👉 ಉತ್ತರ: C) ಹಿಂದಿ
9) ಕಡಲ ನೆರೆಹೊರೆಯವರೊಂದಿಗೆ ಸ್ನೇಹ ಸಂಬಂಧವನ್ನು ಬೆಳೆಸುವ ವೇದಿಕೆಯಾದ “ಗೋವಾ ಮ್ಯಾರಿಟೈಮ್ ಸಿಂಪೋಸಿಯಮ್ ಜಿಎಂಎಸ್-2021” ಅನ್ನು ಆಯೋಜಿಸಿದವರು ಯಾರು?
A) ಭಾರತೀಯ ನೌಕಾಪಡೆ
B) ನಾಸ್ಕಾಮ್
C) ಭಾರತೀಯ ಸೇನೆ
D) ಇಂಡಿಯನ್ ಏರ್ಫೋರ್ಸ್
👉 ಉತ್ತರ: A) ಭಾರತೀಯ ನೌಕಾಪಡೆ
10) ಇತ್ತೀಚಿಗೆ ಪ್ರಧಾನಿ ಮೋದಿ ಅವರು ತೌಕ್ತೆ ಚಂಡಮಾರುತ ಬೀಸಿರುವುದರಿಂದ ಯಾವ ರಾಜ್ಯಕ್ಕೆ ಭೇಟಿ ನೀಡಿ ವೈಮಾನಿಕ ಸಮೀಕ್ಷೆಯನ್ನು ನಡೆಸಿದರು?
A) ಗೋವಾ
B) ಗುಜರಾತ್
C) ಕೇರಳ
D) ರಾಜಸ್ಥಾನ
👉 ಉತ್ತರ: B) ಗುಜರಾತ್
👌
ReplyDelete