Current affairs may 20, ಪ್ರಚಲಿತ ಘಟನೆಗಳು

Posted by Vidhyarthimitra on

 

Current affairs may 18, 2021 ಪ್ರಚಲಿತ ಘಟನೆಗಳು




 1 Month full current affairs Click here   

1)  ವಿಶ್ವದ ಮೊದಲ ಖಾಸಗಿ ಡಿಜಿಟಲ್ ಕೋರ್ಟ್ ಅನ್ನು ಬ್ಲಾಕ್’ಚೇನ್ ಮತ್ತು ಎಐ ಬಳಸಿ “ಜುಪಿಟಿಸ್ ಜಸ್ಟೀಸ್ ಟೆಕ್ನಾಲಜೀಸ್” ಪ್ರಾರಂಭಿಸಿತು. ಈ ಕಂಪನಿ ಯಾವ ಪ್ರದೇಶದಲ್ಲಿದೆ?


A)  ಬೆಂಗಳೂರು

B)  ದೆಹಲಿ

C)  ಮುಂಬೈ

D)  ಚಂಡೀಗಢ


👉 ಉತ್ತರ: D)  ಚಂಡೀಗಢ


2)  ಪ್ರಸ್ತುತ ಉಡುಪಿಯ ಉದ್ಯಾವರ ಮೂಲದ ಅಡ್ಲೆನ್ ಕ್ಯಾಸ್ಟೆಲಿನೊ ಅವರು 2020ರ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಎಷ್ಟನೇ ಸ್ಥಾನ ಪಡೆದುಕೊಂಡಿದ್ದಾರೆ?


A)  ಎರಡನೇ ಸ್ಥಾನ

B)  ಮೂರನೇ ಸ್ಥಾನ

C)  ನಾಲ್ಕನೇ ಸ್ಥಾನ

D)  ಐದನೇ ಸ್ಥಾನ


👉 ಉತ್ತರ: C)  ನಾಲ್ಕನೇ ಸ್ಥಾನ


3)  ಬುಡಕಟ್ಟು ಶಾಲೆಗಳಲ್ಲಿನ ಕೌಶಲ್ಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಎಐ ಆಧಾರಿತ ಪಠ್ಯಕ್ರಮವನ್ನು ಅನುಷ್ಠಾನಗೊಳಿಸಲು ಬುಡಕಟ್ಟು ವ್ಯವಹಾರಗಳ ಸಚಿವಾಲಯದೊಂದಿಗೆ ಯಾವ ಕಂಪನಿ ಒಪ್ಪಂದಕ್ಕೆ ಸಹಿ ಹಾಕಿದೆ?


A)  ಗೂಗಲ್

B)  ಮೈಕ್ರೋಸಾಫ್ಟ್

C)  ವಿಪ್ರೋ

D)  ಅಮೆಜಾನ್


👉 ಉತ್ತರ: B)  ಮೈಕ್ರೋಸಾಫ್ಟ್


4)  ಯಾವ ಕಂಪನಿಯು 2-ಅಂತರರಾಷ್ಟ್ರೀಯ ಜಲಾಂತರ್ಗಾಮಿ ಕೇಬಲ್ ವ್ಯವಸ್ಥೆಯನ್ನು ಭಾರತ-ಏಷ್ಯಾ-ಎಕ್ಸ್’ಪ್ರೆಸ್ (ಐ.ಎ.ಎಕ್ಸ್) ಮತ್ತು ಭಾರತ-ಯುರೋಪ್-ಎಕ್ಸ್’ಪ್ರೆಸ್ (ಐ.ಇ.ಎಕ್ಸ್) ಅನ್ನು ಭಾರತದೊಂದಿಗೆ ವ್ಯವಸ್ಥೆಯ ಕೇಂದ್ರವಾಗಿ ನಿರ್ಮಿಸುತ್ತಿದೆ?


A)  ರಿಲಯನ್ಸ್ ಜಿಯೋ

B)  ಭಾರ್ತಿ ಏರ್ಟೆಲ್

C)  ವೊಡಾಫೋನ್

D)  ಬಿ.ಎಸ್.ಎನ್.ಎಲ


👉 ಉತ್ತರ: A)  ರಿಲಯನ್ಸ್ ಜಿಯೋ


5)  ಭಾರತೀಯ ರೈಲ್ವೆಯ ಇಲಾಖೆಯು ಇಲ್ಲಿಯವರೆಗೂ ಎಷ್ಟು ರೈಲು ನಿಲ್ದಾಣಗಳಲ್ಲಿ ವೈ-ಫೈ ಸೌಲಭ್ಯವನ್ನು ಕಲ್ಪಿಸಿದೆ?


A)  2500 ರೈಲು ನಿಲ್ದಾಣಗಳು

B)  4000 ರೈಲು ನಿಲ್ದಾಣಗಳು

C)  6000 ರೈಲು ನಿಲ್ದಾಣಗಳು

D)  7200 ರೈಲು ನಿಲ್ದಾಣಗಳು


👉 ಉತ್ತರ: C)  6000 ರೈಲು ನಿಲ್ದಾಣಗಳು


6)  ಯಾವ ವಿಮಾ ಕಂಪನಿ ತನ್ನ ಗ್ರಾಹಕರಿಗೆ ಮೊಟ್ಟಮೊದಲ ಪೋರ್ಟಲ್ ಇಂಟಿಗ್ರೇಟೆಡ್ ಪಾರ್ಟ್’ನರ್ ಆನ್’ಬೋರ್ಡಿಂಗ್ ಪರಿಹಾರವನ್ನು (ಐ.ಪಿ.ಓ.ಎಸ್) ಪ್ರಾರಂಭಿಸಿದೆ?


A)  ರಾಯಲ್ ಸುಂದರಂ ಜನರಲ್ ಇನ್ಶುರೆನ್ಸ್

B)  ನ್ಯಾಷನಲ್ ಜನರಲ್ ಇನ್ಶುರೆನ್ಸ್

C)  ಓರಿಯಂಟಲ್ ಜನರಲ್ ಇನ್ಶುರೆನ್ಸ್

D)  ಎಡೆಲ್ವಿಸ್ ಜನರಲ್ ಇನ್ಶುರೆನ್ಸ್


👉 ಉತ್ತರ: D)  ಎಡೆಲ್ವಿಸ್ ಜನರಲ್ ಇನ್ಶುರೆನ್ಸ್


7)  ಇತ್ತೀಚಿಗೆ ಕೋವಿಡ್ ಸಮಿತಿ ಅಧ್ಯಕ್ಷತೆಗೆ ರಾಜೀನಾಮೆ ನೀಡಿದ ಈ ಕೆಳಗಿನ ವೈರಾಲಜಿಸ್ಟ್ ಯಾರು?


A)  ಪ್ರೀತಿ ಸೂಡಾನ್

B)  ಡಾ. ಸ್ಟೀವ್ ಅಹುಕೆ

C)  ಶಾಹಿದ್ ಜಮೀಲ್

D)  ಡಾ.ಸುಭಾಷ್ ಪಂದೆ


👉 ಉತ್ತರ: C)  ಶಾಹಿದ್ ಜಮೀಲ್


8)  ಮೇ 2021 ರಲ್ಲಿ, ಬಲ್ಜೀತ್ ಕೌರ್ ಮತ್ತು ಗುನ್ಬಾಲಾ ಶರ್ಮಾ ಅವರು ಯಾವ ಪರ್ವತದ ಶಿಖರವನ್ನು ತಲುಪಿದ ಮೊದಲ ಭಾರತೀಯರಾದರು?


A)  ಮನಸ್ಲು ಪರ್ವತ

B)  ಪುಮೋರಿ ಪರ್ವತ

C)  ಲೋಟ್ಸೆ ಪರ್ವತ

D)  ನುಪ್ಟ್ಸೆ ಪರ್ವತ


👉 ಉತ್ತರ: C)  ಶಾಹಿದ್ ಜಮೀಲ್


9)  ಇಂಡಿಯನ್ ಕಮರ್ಷಿಯಲ್ ಏರ್ಲೈನ್ಸ್ “ಗೋಏರ್ (GoAir)” ಅನ್ನು ಏನೆಂದು ಮರುನಾಮಕರಣ ಮಾಡಲಾಯಿತು?


A)  ಗೋ ಫಸ್ಟ್

B)  ಗೋಇಂಡಿಯಾ

C)  ಫ್ಲೈ ಇಂಡಿಯಾ

D)  ಫ್ಲೈ ಏರ್ವೇಸ್


👉 ಉತ್ತರ: A)  ಗೋ ಫಸ್ಟ್


10)  ಕೋವಿನ್ ಜಾಲತಾಣವು (ವೆಬ್ ಪೋರ್ಟಲ್) ಶೀಘ್ರದಲ್ಲೇ ಎಷ್ಟು ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ?


A)  10 ಭಾಷೆಗಳಲ್ಲಿ

B)  14 ಭಾಷೆಗಳಲ್ಲಿ

C)  18 ಭಾಷೆಗಳಲ್ಲಿ

D)  21 ಭಾಷೆಗಳಲ್ಲಿ


👉 ಉತ್ತರ: B)  14 ಭಾಷೆಗಳಲ್ಲಿ

Previous
« Prev Post

2 comments: