Current affairs may 18, 2021 ಪ್ರಚಲಿತ ಘಟನೆಗಳು
1 Month full current affairs Click here
1) ಯಾವ ದೇಶದಲ್ಲಿ ಕೊರೋನಾ ಲಸಿಕೆ ಪಡೆದವರು ಮಾಸ್ಕ್ ಧರಿಸುವ ಅಗತ್ಯವಿಲ್ಲವೆಂದು ಘೋಷಣೆ ಮಾಡಿದೆ?
A) ಭಾರತ
B) ಚೀನಾ
C) ಅಮೇರಿಕ
D) ರಷ್ಯಾ
👉 ಉತ್ತರ: C) ಅಮೇರಿಕ
2) ಯಾವ ಸರ್ಕಾರವು ಕೋವಿಡ್-19’ನ ಸಾಂಕ್ರಾಮಿಕ ರೋಗದಿಂದ ಮೃತಪಟ್ಟ ಪೋಷಕರ ಮಕ್ಕಳಿಗೆ ಉಚಿತ ಶಿಕ್ಷಣ ಮತ್ತು ಪಿಂಚಣಿ ಘೋಷಣೆ ಮಾಡಿದೆ?
A) ಕರ್ನಾಟಕ
B) ಮಧ್ಯಪ್ರದೇಶ
C) ತಮಿಳುನಾಡು
D) ಉತ್ತರ ಪ್ರದೇಶ
👉 ಉತ್ತರ: B) ಮಧ್ಯಪ್ರದೇಶ
3) “ಅಂತರರಾಷ್ಟ್ರೀಯ ಕುಟುಂಬಗಳ ದಿನ”ವನ್ನು ವಾರ್ಷಿಕವಾಗಿ ಯಾವ ದಿನಾಂಕದಂದು ಆಚರಿಸಲಾಗುವುದು?
A) ಮೇ 14
B) ಮೇ 15
C) ಮೇ 16
D) ಮೇ 17
👉 ಉತ್ತರ: B) ಮೇ 15
4) ಇ-ಸಂಜೀವನಿ ಪೋರ್ಟಲ್ನಲ್ಲಿ ಪ್ರಾರಂಭಿಸಲಾದ “ಡಿಫೆನ್ಸ್ ನ್ಯಾಷನಲ್ ಒಪಿಡಿ” ಸೇವೆಯ ಉದ್ದೇಶವೇನು?
A) ಲಸಿಕೆ ಪಡೆಯಲು ಆನ್’ಲೈನ್ ನೋಂದಣಿ
B) ಉಚಿತ ಆನ್’ಲೈನ್ ವೈದ್ಯಕೀಯ ಸಮಾಲೋಚನೆ
C) ರಕ್ಷಣಾ ವ್ಯಕ್ತಿಗಳಿಗೆ ಉಚಿತ ಕೋವಿಡ್-19 ಲಸಿಕೆ
D) ಭಾರತೀಯ ನಾಗರಿಕರಿಗೆ ಉಚಿತ ಆರೋಗ್ಯ ವಿಮೆ
👉 ಉತ್ತರ: B) ಉಚಿತ ಆನ್’ಲೈನ್ ವೈದ್ಯಕೀಯ ಸಮಾಲೋಚನೆ
5) ಸುರಿನಾಮ್ ಗಣರಾಜ್ಯದ ಭಾರತದ ಮುಂದಿನ ರಾಯಭಾರಿಯಾಗಿ ಯಾರನ್ನು ನೇಮಿಸಲಾಗಿದೆ?
A) ಎಸ್. ಬಾಲಚಂದ್ರನ್
B) ರಮೇಶ್ ರಾಜಾರಾಮ್
C) ರಾಜೇಶ್ ಅಗರ್ವಾಲ್
D) ಶಿವರಾಜ್ ಸಿಂಗ್
👉 ಉತ್ತರ: A) ಎಸ್. ಬಾಲಚಂದ್ರನ್
6) ಜುಲೈ 2021 ರಲ್ಲಿ ಯಾವ ಏರೋಸ್ಪೇಸ್ ಕಂಪನಿ ತನ್ನ ಮೊದಲ ಬಾಹ್ಯಾಕಾಶ ಪ್ರವಾಸೋದ್ಯಮ ಹಾರಾಟವನ್ನು ಪ್ರಾರಂಭಿಸುವುದಾಗಿ ಘೋಷಿಸಿತು?
A) ಸ್ಪೇಸ್ಎಕ್ಸ್
B) ಬ್ಲೂ ಒರಿಜಿನ್
C) ಬೋಯಿಂಗ್
D) ಲಾಕ್ಹೀಡ್ ಮಾರ್ಟಿನ್
👉 ಉತ್ತರ: B) ಬ್ಲೂ ಒರಿಜಿನ್
7) ಭಾರತದ ಮಾಜಿ ಆಫ್ ಸ್ಪಿನ್ನರ್ ರಮೇಶ್ ಪೊವಾರ್ ಅವರನ್ನು ಯಾವ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ನೇಮಕ ಮಾಡಲಾಗಿದೆ?
A) ಮಹಿಳಾ ಕ್ರಿಕೆಟ್
B) ಪುರುಷ ಕ್ರಿಕೆಟ್
C) ಅಂಗವಿಕಲರ ಕ್ರಿಕೆಟ್
D) ಅಂಧರ ಕ್ರಿಕೆಟ್
👉 ಉತ್ತರ: A) ಮಹಿಳಾ ಕ್ರಿಕೆಟ್
8) ಯು.ಎಸ್.ಎ ನಂತರ ಚೀನಾ ತನ್ನ ಟಿಯಾನ್ವೆನ್ 1 ಗಗನನೌಕೆಯನ್ನು ಬಳಸಿ ರೋವರ್ ಅನ್ನು ಇಳಿಸಿದ ಎರಡನೇ ದೇಶವಾಯಿತು. ಚೈನೀಸ್ ಮಾರ್ಸ್ ರೋವರ್ ಹೆಸರೇನು?
A) ಪ್ರಜ್ಞಾನ್ (Pragyan)
B) ಜುರಾಂಗ್ (Zhurong)
C) ಕ್ಯೂರಿಯಾಸಿಟಿ (Curiosity)
D) ಯುಟು (Yutu)
👉 ಉತ್ತರ: B) ಜುರಾಂಗ್ (Zhurong)
9) “2021 ರ ಅಂತರರಾಷ್ಟ್ರೀಯ ಕುಟುಂಬಗಳ ದಿನ”ದ ವಿಷಯವೇನು (ಥೀಮ್)?
A) ಕುಟುಂಬಗಳು ಮತ್ತು ಹೊಸ ತಂತ್ರಜ್ಞಾನಗಳು
B) ಕುಟುಂಬಗಳು, ಶಿಕ್ಷಣ ಮತ್ತು ಯೋಗಕ್ಷೇಮ
C) ಕುಟುಂಬಗಳು ಮತ್ತು ಅಂತರ್ಗತ ಸಮಾಜಗಳು
D) ಕುಟುಂಬಗಳು ಮತ್ತು ಹವಾಮಾನ ಕ್ರಮ: ಎಸ್.ಡಿ.ಜಿ 13
👉 ಉತ್ತರ: A) ಕುಟುಂಬಗಳು ಮತ್ತು ಹೊಸ ತಂತ್ರಜ್ಞಾನಗಳು
10) ಇತ್ತೀಚಿಗೆ ಭಾರತ ಮೂಲದ ರಾಜೇಶ್ ಅಗರ್ವಾಲ್ ಅವರು ಯಾವ ದೇಶದ ಉಪ-ಮೇಯರ್ ಆಗಿ ನೇಮಕಗೊಂಡಿದ್ದಾರೆ?
A) ಚೀನಾ
B) ಅಮೇರಿಕ
C) ಇಟಲಿ
D) ಲಂಡನ್
👉 ಉತ್ತರ: D) ಲಂಡನ್
No comments:
Post a Comment