Current affairs may 13, 2021 ಪ್ರಚಲಿತ ಘಟನೆಗಳು
1 Month full current affairs Click here
1) “2022 ರ ಮಹಿಳಾ ರಗ್ಬಿ ವಿಶ್ವಕಪ್” ಅನ್ನು ಈ ಕೆಳಗಿನ ಯಾವ ದೇಶವು ಆಯೋಜಿಸುತ್ತದೆ?
A) ಭಾರತ
B) ಆಸ್ಟ್ರೇಲಿಯಾ
C) ಪೋಲೆಂಡ್
D) ನ್ಯೂಜಿಲ್ಯಾಂಡ್
👉 ಉತ್ತರ: D) ನ್ಯೂಜಿಲ್ಯಾಂಡ್
2) “2020ನೇ ಸಾಲಿನ ಬಸವ ಪ್ರಶಸ್ತಿ”ಗೆ ಈ ಕೆಳಗಿನ ಯಾರನ್ನು ಆಯ್ಕೆ ಮಾಡಲಾಗಿದೆ?
A) ವಿಜ್ಞಾನಿ ಕಸ್ತೂರಿ ರಂಗನ್
B) ರವಿ ಡಿ. ಚನ್ನಣ್ಣವರ್
C) ಸುಧಾ ಮೂರ್ತಿ
D) ಎಸ್.ಎಲ್. ಭೈರಪ್ಪ
👉 ಉತ್ತರ: A) ವಿಜ್ಞಾನಿ ಕಸ್ತೂರಿ ರಂಗನ್
3) ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್.ಬಿ.ಐ) ಯಾವ ರಾಜ್ಯದ ಯುನೈಟೆಡ್ ಕೋ-ಆಪರೇಟಿವ್ ಬ್ಯಾಂಕ್ ಪರವಾನಗಿಯನ್ನು ಇತ್ತೀಚಿಗೆ ರದ್ದುಗೊಳಿಸಿದೆ?
A) ರಾಜಸ್ಥಾನ್
B) ಪಶ್ಚಿಮ ಬಂಗಾಳ
C) ಗುಜರಾತ್
D) ಕೇರಳ
👉 ಉತ್ತರ: B) ಪಶ್ಚಿಮ ಬಂಗಾಳ
4) ಗ್ರಾಮೀಣ ಪ್ರದೇಶದಲ್ಲಿ ಶೇಕಡ 100 ರಷ್ಟು ಕೊಳವೆ ನೀರು ಸಂಪರ್ಕ ಹೊಂದಿರುವ ಜಲ ಜೀವನ್ ಮಿಷನ್ ಅಡಿಯಲ್ಲಿ ಯಾವ ರಾಜ್ಯ / ಯುಟಿ ಇತ್ತೀಚೆಗೆ “ಹರ್ ಘರ್ ಜಲ” ಆಯಿತು?
A) ಪುದುಚೇರಿ
B) ಅಸ್ಸಾಂ
C) ಲಡಾಖ್
D) ನವ ದೆಹಲಿ
👉 ಉತ್ತರ: A) ಪುದುಚೇರಿ
5) ಗ್ಲೋಬಲ್ ಕೋವಾಕ್ಸ್ ಅಲೈಯನ್ಸ್ ಗೆ ಸೇರ್ಪಡೆಯಾದ ಮೊದಲ ಭಾರತೀಯ ರಾಜ್ಯ ಯಾವುದು?
A) ಕರ್ನಾಟಕ
B) ತಮಿಳುನಾಡು
C) ಪಂಜಾಬ್
D) ಮಹಾರಾಷ್ಟ್ರ
👉 ಉತ್ತರ: C) ಪಂಜಾಬ್
6) ಜಪಾನಿನ ಮಾರುಕಟ್ಟೆಯಲ್ಲಿ ತನ್ನ ಉಪಗ್ರಹ ಸಂವಹನ ಸೇವೆಯನ್ನು ಉತ್ತೇಜಿಸಲು ಜಪಾನ್ ನ ಸಾಫ್ಟ್’ಬ್ಯಾಂಕ್ ಗ್ರೂಪ್ ನೊಂದಿಗೆ ಪಾಲುದಾರಿಕೆ ಹೊಂದಿರುವ ಕಂಪನಿ ಯಾವುದು?
A) ಭಾರ್ತಿ ಏರ್ಟೆಲ್
B) ಜಿಯೋ
C) ಸ್ಪೇಸ್ ಎಕ್ಸ್
D) ಒನ್ ವೆಬ್
👉 ಉತ್ತರ: D) ಒನ್ ವೆಬ್
7) ಇಂಡಿಯಾಬುಲ್ಸ್ ಮ್ಯೂಚುಯಲ್ ಫಂಡ್ ಅಂಡ್ ಅಸ್ಸೆಟ್ ಮ್ಯಾನೇಜ್’ಮೆಂಟ್ ಕಂಪನಿಯನ್ನು 175 ಕೋಟಿ ರೂ. ಗೆ ಸ್ವಾಧೀನಪಡಿಸಿಕೊಳ್ಳಲು ಯಾವ ಕಂಪನಿ ಒಪ್ಪಂದ ಮಾಡಿಕೊಂಡಿದೆ?
A) ಎಚ್.ಡಿ.ಎಫ್.ಸಿ ಸೆಕ್ಯುರಿಟೀಸ್ (HDFC Securities)
B) ಗ್ರೋ (Grow)
C) ಏಂಜಲ್ ಬ್ರೋಕಿಂಗ್ (Angel Broking)
D) ಮನಿಕಂಟ್ರೋಲ್ (Moneycontrol)
👉 ಉತ್ತರ: B) ಗ್ರೋ (Grow)
8) ಪ್ರಸ್ತುತ ಭಾರತ್ ಭಯೋಟೆಕ್ ಸಂಸ್ಥೆಯ ಮೇ 10 ರಂದು ಒಟ್ಟು ಎಷ್ಟು ರಾಜ್ಯಗಳಿಗೆ ಕೋವ್ಯಾಕ್ಸಿನ್ ಲಸಿಕೆಯನ್ನು ರವಾನಿಸಿದೆ?
A) 6 ರಾಜ್ಯಗಳಿಗೆ
B) 10 ರಾಜ್ಯಗಳಿಗೆ
C) 18 ರಾಜ್ಯಗಳಿಗೆ
D) 25 ರಾಜ್ಯಗಳಿಗೆ
👉 ಉತ್ತರ: C) 18 ರಾಜ್ಯಗಳಿಗೆ
9) ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿ.ಆರ್.ಡಿ.ಒ) ಅಭಿವೃದ್ಧಿಪಡಿಸಿದ ಕೋವಿಡ್-19 ಸೋಂಕಿನ ಔಷಧಿ ಯಾವುದು?
A) 2-ಡಿಆರ್ (2-DR)
B) 2-ಡಿಜಿ (2-DG)
C) 2-ಜಿಡಿ (2-GD)
D) 2-ಡಿಒ (2-DO)
👉 ಉತ್ತರ: B) 2-ಡಿಜಿ (2-DG)
10) 24 ಕ್ಯಾರೆಟ್ ಚಿನ್ನದಲ್ಲಿ ಹೂಡಿಕೆ ಮಾಡುವ ವೇದಿಕೆಯಾದ “ಡಿಜಿಗೋಲ್ಡ್” ಅನ್ನು ಪ್ರಾರಂಭಿಸಲು ಡಿಜಿಟಲ್ ಚಿನ್ನದ ಪೂರೈಕೆದಾರ “ಸೇಫ್ಗೋಲ್ಡ್” ನೊಂದಿಗೆ ಪಾಲುದಾರಿಕೆ ಹೊಂದಿರುವ ಪಾವತಿ ಬ್ಯಾಂಕ್ ಯಾವುದು?
A) ಏರ್ಟೆಲ್ ಪಾವತಿ ಬ್ಯಾಂಕ್
B) ಫಿನೋ ಪಾವತಿ ಬ್ಯಾಂಕ್
C) ಜಿಯೋ ಪಾವತಿ ಬ್ಯಾಂಕ್
D) ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್
👉 ಉತ್ತರ: A) ಏರ್ಟೆಲ್ ಪಾವತಿ ಬ್ಯಾಂಕ್
No comments:
Post a Comment