Current affairs may 13, 2021 ಪ್ರಚಲಿತ ಘಟನೆಗಳು
1 week full current affairs Click here
1) ಇತ್ತೀಚಿಗೆ ಕೋವಿಡ್-19 ಎರಡನೇ ಅಲೇಯ ವಿರುದ್ಧ ಹೋರಾಡಲು ಭಾರತಕ್ಕೆ ಯಾವ ಸಾಮಾಜಿಕ ಜಾಲತಾಣ ಸಂಸ್ಥೆಯು 110 ಕೋಟಿ ರೂ.ಗಳನ್ನೂ ಆರ್ಥಿಕ ನೆರವು ನೀಡುವದಾಗಿ ತಿಳಿಸಿದೆ?
A) ಟಿಕ್’ಟಾಕ್ (Tik Tok)
B) ಫೇಸ್’ಬುಕ್ (Facebook)
C) ಯೂಟ್ಯೂಬ್ (YouTube)
D) ಟ್ವಿಟರ್ (Twitter)
👉 ಉತ್ತರ: D) ಟ್ವಿಟರ್ (Twitter)
2) ಯಾವ ರಾಜ್ಯ ಸರ್ಕಾರ ಕೋವಿಡ್-19 ವ್ಯಾಕ್ಸಿನೇಷನ್ ಗಾಗಿ ನೋಂದಣಿ ಪ್ರಕ್ರಿಯೆಯನ್ನು ಸುಲಭಗೊಳಿಸಲು “CGTeeka” ಎಂಬ ವೆಬ್ ಪೋರ್ಟಲ್ ಅನ್ನು ಉದ್ಘಾಟಿಸಲಾಯಿತು?
A) ಕರ್ನಾಟಕ
B) ಗುಜರಾತ್
C) ಛತ್ತೀಸ್ ಗಢ
D) ಮಹಾರಾಷ್ಟ್ರ
👉 ಉತ್ತರ: C) ಛತ್ತೀಸ್ ಗಢ
3) ಭಾರತೀಯ ರಿಸರ್ವ್ ಬ್ಯಾಂಕ್ (ಆರ್.ಬಿ.ಐ)ನ ನೂತನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಯಾರನ್ನು ನೇಮಕ ಮಾಡಲಾಗಿದೆ?
A) ಜೋಸ್ ಜೆ ಕಟ್ಟೂರ್
B) ಶ್ರೀ ಮಹೇಶ್ ಕುಮಾರ್
C) ಶಕ್ತಿಕಾಂತ ದಾಸ್
D) ಎಂ.ಡಿ. ಪಾತ್ರ
👉 ಉತ್ತರ: A) ಜೋಸ್ ಜೆ ಕಟ್ಟೂರ್
4) “ಭಾರತದ ಮೂರನೇ ವಿದ್ಯುತ್ ವಿನಿಮಯ ಕೇಂದ್ರ”ವನ್ನು ಯಾವ ಕಂಪನಿ ಸ್ಥಾಪಿಸಲಿದೆ?
A) ಆರ್.ಇ.ಸಿ ಲಿಮಿಟೆಡ್
B) ಜೆ.ಎಸ್.ಡಬ್ಲ್ಯೂ. ಎನರ್ಜಿ ಲಿಮಿಟೆಡ್
C) ಪ್ರನುರ್ಜ ಸಲ್ಯೂಶನ್ ಲಿಮಿಟೆಡ್
D) ಪಿ.ಟಿ.ಸಿ ಇಂಡಿಯಾ ಲಿಮಿಟೆಡ್
👉 ಉತ್ತರ: C) ಪ್ರನುರ್ಜ ಸಲ್ಯೂಶನ್ ಲಿಮಿಟೆಡ್
5) ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಅಂಡರ್ ಸೆಕ್ರೆಟರಿ ಜನರಲ್ ಆಗಿ (ಮೇ 2021 ರಲ್ಲಿ) ಈ ಕೆಳಗಿನ ಯಾರು ನೇಮಕಗೊಂಡಿದ್ದಾರೆ?
A) ಉಷಾ ರಾವ್-ಮೊನಾರಿ
B) ಮರಿನ್ ಗ್ರಿಫಿತ್ಸ್
C) ಅನಾ ಮಾರಿಯಾ ಮೆನಾಂಡೆಜ್
D) ಮಾರ್ಕ್ ಲೋಕಾಕ್
👉 ಉತ್ತರ: B) ಮರಿನ್ ಗ್ರಿಫಿತ್ಸ್
6) ಯಾವ ದೇಶದ ಇಂಧನ ಪೈಪ್ಲೈನ್ ವ್ಯವಸ್ಥೆಯು ಮೇಲೆ ಸೈಬರ್ ದಾಳಿ ಆಗಿದೆ?
A) ಭಾರತ
B) ರಷ್ಯಾ
C) ಇಸ್ರೇಲ್
D) ಅಮೇರಿಕ
👉 ಉತ್ತರ: D) ಅಮೇರಿಕ
7) ಮೇ 2021 ರಲ್ಲಿ, ರಾಷ್ಟ್ರೀಯ ಬಿದಿರು ಮಿಷನ್ (ಎನ್.ಬಿ.ಎಂ) ಎಂಐಎಸ್ ಮಾಡ್ಯೂಲ್ (ನಿರ್ವಹಣಾ ಮಾಹಿತಿ ವ್ಯವಸ್ಥೆಗಳು) ಅನ್ನು ಪ್ರಾರಂಭಿಸಿತು. ಎಂಐಎಸ್ ಮಾಡ್ಯೂಲ್ ಮೂಲಕ ಯಾವ ಉದ್ಯಮದ ಅಭಿವೃದ್ಧಿಯನ್ನು ಕೇಂದ್ರೀಕರಿಸಲಾಗಿದೆ?
A) ಅಗರಬತ್ತಿ
B) ಖಾದಿ
C) ರಬ್ಬರ್
D) ತೋಟಗಾರಿಕೆ
👉 ಉತ್ತರ: A) ಅಗರಬತ್ತಿ
8) ಮೇ 2021 ರಲ್ಲಿ, ಚೀನಾ ತನ್ನ 7 ನೇ ಜನಗಣತಿಯನ್ನು ಬಿಡುಗಡೆ ಮಾಡಿತು, ಅಲ್ಲಿ 2020 ರಲ್ಲಿ ಅದರ ಜನಸಂಖ್ಯೆ 1.41 ಬಿಲಿಯನ್ ಆಗಿತ್ತು ಮತ್ತು ಯಾವ ವರ್ಷದಲ್ಲಿ ಗರಿಷ್ಠ ಮಟ್ಟವನ್ನು ತಲುಪುತ್ತದೆ ಎಂದು ನಿರೀಕ್ಷಿಸಲಾಗಿದೆ?
A) 2022
B) 2030
C) 2027
D) 2025
👉 ಉತ್ತರ: D) 2025
9) “ಆಲ್ ಟೈಮ್ ಫೇವರೇಟ್ಸ್ ಫಾರ್ ಚಿಲ್ದ್ರನ್” ಎಂಬ ಪುಸ್ತಕವನ್ನು ಈ ಕೆಳಗಿನ ಯಾರು ಬರೆದಿದ್ದಾರೆ?
A) ಆರ್.ಕೆ. ನಾರಾಯಣ್
B) ಹಾಪ್ಕಿನ್ಸ್ ಆಡಮ್ಸ್
C) ಖುಷ್ವಂತ್ ಸಿಂಗ್
D) ರಸ್ಕಿನ್ ಬಾಂಡ
👉 ಉತ್ತರ: D) ರಸ್ಕಿನ್ ಬಾಂಡ
10) ಪ್ರಸ್ತುತ ಅಮೇರಿಕ ದೇಶವು ಎಷ್ಟು ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ಜನರಿಗೂ ಫೈಜರ್-ಬಯೊಎನ್’ಟೆಕ್ ಲಸಿಕೆಯ ತುರ್ತು ಬಳಕೆಗೆ ಅನುಮತಿಯನ್ನು ನೀಡಿದೆ?
A) 21 ವರ್ಷ
B) 15 ವರ್ಷ
C) 18 ವರ್ಷ
D) 12 ವರ್ಷ
👉 ಉತ್ತರ: D) 12 ವರ್ಷ
🙏
ReplyDeleteGood
ReplyDelete