Current affairs may 08, 2021 ಪ್ರಚಲಿತ ಘಟನೆಗಳು
1) ವಿಶ್ವದ ಅತ್ಯಂತ (516 ಮೀಟರ್) ಉದ್ದದ ಪಾದಚಾರಿಗಳ ತೂಗು ಸೇತುವೆ ಯಾವ ರಾಷ್ಟ್ರದಲ್ಲಿ ನಿರ್ಮಾಣವಾಗಿದೆ?
A) ಭಾರತ
B) ಪೋರ್ಚುಗಲ್
C) ಪಾಕಿಸ್ತಾನ
D) ಬಾಂಗ್ಲಾದೇಶ
👉 ಉತ್ತರ: B) ಪೋರ್ಚುಗಲ್
2) “ಮ್ಯಾಡ್ರಿಡ್ ಓಪನ್ ಟೆನಿಸ್ ಟೂರ್ನಿ”ಯ ಮಹಿಳೆಯರ ವಿಭಾಗದ ಪ್ರಶಸ್ತಿಯನ್ನು ಈ ಕೆಳಗಿನ ಯಾರು ಗೆದ್ದಿದ್ದಾರೆ?
A) ಮಟಿಯೊ
B) ಜ್ವೆರೆವ್
C) ಆಯಶ್ಲಿ ಬಾರ್ಟಿ
D) ಸಬಲೆಂಕಾ
👉 ಉತ್ತರ: D) ಸಬಲೆಂಕಾ
3) 2021ರ ಕ್ಯೂ.ಎಸ್. ವಿಶ್ವ ವಿಶ್ವವಿದ್ಯಾಲಯ ಶ್ರೇಯಾಂಕದಲ್ಲಿ ಐ.ಐ.ಎಸ್.ಸಿ ಬೆಂಗಳೂರು ಎಷ್ಟನೇ ಸ್ಥಾನ ಪಡೆದಿದೆ?
A) 112ನೇ ಸ್ಥಾನ
B) 139ನೇ ಸ್ಥಾನ
C) 163ನೇ ಸ್ಥಾನ
D) 185ನೇ ಸ್ಥಾನ
👉 ಉತ್ತರ: D) 185ನೇ ಸ್ಥಾನ
4) ಇತ್ತೀಚಿಗೆ ಕೋವಿಡ್-19 ಲಸಿಕೆಗಳಿಗೆ ಪೇಟೆಂಟ್ ಸಂರಕ್ಷಣೆಗೆ ಜಾಗತಿಕ ರದ್ದತಿಗೆ ಯಾವ ದೇಶ ಬೆಂಬಲ ನೀಡಿದೆ?
A) ಭಾರತ
B) ಚೀನಾ
C) ಅಮೇರಿಕ
D) ರಷ್ಯಾ
👉 ಉತ್ತರ: C) ಅಮೇರಿಕ
5) ಭಾರತದಲ್ಲಿನ ಕೋವಿಡ್-19 ತುರ್ತು ಆರೋಗ್ಯ ಸೇವೆಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್.ಬಿ.ಐ) ಎಷ್ಟು ಕೋಟಿ ರೂ. ನೀಡಲಿದೆ?
A) 10 ಸಾವಿರ ಕೋಟಿ
B) 25 ಸಾವಿರ ಕೋಟಿ
C) 50 ಸಾವಿರ ಕೋಟಿ
D) 80 ಸಾವಿರ ಕೋಟಿ
👉 ಉತ್ತರ: C) 50 ಸಾವಿರ ಕೋಟಿ
6) ಜೂನ್ 2020 ರಿಂದ 2021ರ ಮಾರ್ಚ್ ವರೆಗೂ ಸುಮಾರು ಎಷ್ಟು ಮಿಲಿಯನ್ ಸ್ಪುಟ್ನಿಕ್-ವಿ ಕೋವಿಡ್-19 ಲಸಿಕೆಯ ಡೋಸ್ ಅನ್ನು ಭಾರತದಲ್ಲಿಯೇ ಉತ್ಪಾದಿಸಲಾಗಿದೆ?
A) 218 ಮಿಲಿಯನ್ ಡೋಸ್
B) 228 ಮಿಲಿಯನ್ ಡೋಸ್
C) 238 ಮಿಲಿಯನ್ ಡೋಸ್
D) 248 ಮಿಲಿಯನ್ ಡೋಸ್
👉 ಉತ್ತರ: C) 238 ಮಿಲಿಯನ್ ಡೋಸ್
7) ಕೋವಿಡ್-19 ನ ಜಾಗತಿಕ ಕಾರ್ಯಪಡೆಯ ಸಮಿತಿಗೆ ಎಷ್ಟು ಭಾರತೀಯ ಸಿಇಓ ಗಳು ನೇಮಕಗೊಂಡಿದ್ದಾರೆ?
A) ಒಬ್ಬರು
B) ಇಬ್ಬರು
C) ಮೂವರು
D) ನಾಲ್ವರು
👉 ಉತ್ತರ: C) ಮೂವರು
8) ಕೊರೋನಾ ಲಸಿಕೆಯನ್ನು ಜನರಿಗೆ ನೀಡುವ ವಿಚಾರದಲ್ಲಿ ಯಾವ ರಾಜ್ಯ ಸರ್ಕಾರವು ಪ್ರಧಾನಿ ಮೋದಿ ಅವರ ಮೆಚ್ಚುಗೆಗೆ ಪಾತ್ರವಾಗಿದೆ?
A) ಕರ್ನಾಟಕ
B) ಆಂಧ್ರಪ್ರದೇಶ
C) ಉತ್ತರ ಪ್ರದೇಶ
D) ಕೇರಳ
👉 ಉತ್ತರ: D) ಕೇರಳ
9) 2021ರ ಕ್ಯೂ.ಎಸ್. ವಿಶ್ವ ವಿಶ್ವವಿದ್ಯಾಲಯ ಶ್ರೇಯಾಂಕ ಪಟ್ಟಿಯ ಪ್ರಕಾರ ಭಾರತದಲ್ಲಿಯೇ ಅಗ್ರ ಸ್ಥಾನ ಪಡೆದ ವಿಶ್ವವಿದ್ಯಾಲಯ ಯಾವುದು?
A) ಐಐಟಿ - ಬಾಂಬೆ
B) ಐಐಟಿ - ಖರಗ್ ಪುರ
C) ಐಐಟಿ - ಮದ್ರಾಸ್
D) ಐಐಟಿ - ದೆಹಲಿ
👉 ಉತ್ತರ: A) ಐಐಟಿ - ಬಾಂಬೆ
10) ಇತ್ತೀಚಿಗೆ ನಿಧನರಾದ ಮಾಜಿ ಕೇಂದ್ರ ಸಚಿವ ಅಜಿತ್ ಸಿಂಗ್ ಅವರು ಯಾವ ಲೋಕಸಭಾ ಕ್ಷೇತ್ರದಿಂದ ಸಂಸತ್ತಿಗೆ ಆಯ್ಕೆಯಾಗಿದ್ದಾರೆ?
A) ಗುಜರಾತ್
B) ಉತ್ತರ
C) ಬಿಹಾರ್
D) ಮಹಾರಾಷ್ಟ್ರ
👉 ಉತ್ತರ: B) ಉತ್ತರ ಪ್ರದೇಶ
No comments:
Post a Comment