Current affairs 29, ಪ್ರಚಲಿತ ಘಟನೆಗಳು

Posted by Vidhyarthimitra on

 

Current affairs may 29, 2021 ಪ್ರಚಲಿತ ಘಟನೆಗಳು




 1 Month full current affairs Click here


01)  ಇತ್ತೀಚೆಗೆ ಭಾರತದ ಅಂತರಾಷ್ಟ್ರೀಯ ಹಾಕಿ ಫೆಡರೇಶನ ನ ಅಧ್ಯಕ್ಷರಾಗಿ ಈ ಕೆಳಗಿನ ಯಾರು ಆಯ್ಕೆಯಾಗಿದ್ದಾರೆ?


A)  ನವೀನ್ ಪಟ್ನಾಯಕ್

B)  ವಿ. ಕಾರ್ತಿಕೇಯನ್ ಪಾಂಡಿಯನ್

C)  ಮಾರ್ಕ್ ಕೌಡ್ರನ್

D)  ನರೀಂದರ್ ಬಾತ್ರಾ


👉 ಉತ್ತರ: D)  ನರೀಂದರ್ ಬಾತ್ರಾ



02)  ಪ್ರಸ್ತುತ ಡೇವಿಡ್ ಬಾರ್ನಿಯಾ ಅವರನ್ನು ಯಾವ ದೇಶದ “ಮೊಸಾದ್ ಗೂಢಚಾರ್ಯ ಏಜೆನ್ಸಿ”ಯ ಮುಖ್ಯಸ್ಥರಾಗಿ ಆಯ್ಕೆ ಮಾಡಲಾಗಿದೆ?


A)  ಇಸ್ರೇಲ್

B)  ಫ್ರಾನ್ಸ್

C)  ರಷ್ಯಾ

D)  ಅಮೇರಿಕ


👉 ಉತ್ತರ: A)  ಇಸ್ರೇಲ್



03)  ಇತ್ತೀಚಿಗೆ ಯಾವ ರಾಷ್ಟ್ರದ ಮಿಲಿಟರಿ ದಂಗೆಯಿಂದಾಗಿ ಅಲ್ಲಿನ ಅಧ್ಯಕ್ಷ ಮತ್ತು ಪ್ರಧಾನಿಯನ್ನು ಬಂಧಿಸಲಾಗಿದೆ?


A)  ಚೀನಾ

B)  ಪಾಕಿಸ್ತಾನ

C)  ಮಾಲಿ

D)  ಕಾಂಗೋ


👉 ಉತ್ತರ: C)  ಮಾಲಿ


04)  ಯಾವ ದೇಶದಿಂದ ದೆಹಲಿ ಸರ್ಕಾರವು 6,000 ಆಮ್ಲಜನಕ ಸಿಲಿಂಡರ್ ಗಳನ್ನು ಆಮದು ಮಾಡಿಕೊಂಡಿದೆ?


A)  ಚೀನಾ

B)  ಇಸ್ರೇಲ್

C)  ಅಮೇರಿಕಾ

D)  ರಷ್ಯಾ


👉 ಉತ್ತರ: A)  ಚೀನಾ


05)  ಕೇಂದ್ರ ಕ್ರೀಡಾ ಇಲಾಖೆಯು ಕರ್ನಾಟಕ ರಾಜ್ಯದ ಎಷ್ಟು ಜಿಲ್ಲೆಗಳಲ್ಲಿ “ಖೇಲೊ ಇಂಡಿಯಾ” ಕೇಂದ್ರಗಳನ್ನು ಸ್ಥಾಪನೆ ಮಾಡಲಿದೆ?


A)  13 ಜಿಲ್ಲೆಗಳಲ್ಲಿ

B)  20 ಜಿಲ್ಲೆಗಳಲ್ಲಿ

C)  28 ಜಿಲ್ಲೆಗಳಲ್ಲಿ

D)  31 ಜಿಲ್ಲೆಗಳಲ್


👉 ಉತ್ತರ: C)  28 ಜಿಲ್ಲೆಗಳಲ್ಲಿ


06)  ಅಂತರಾಷ್ಟ್ರೀಯ ಹಾಕಿ ಫೆಡರೇಶನ್ (FIH) ನ ಅಧ್ಯಕ್ಷ ಸ್ಥಾನದ ವರ್ಚುವಲ್ ಚುನಾವಣೆಗೆ ಎಷ್ಟು ಸದಸ್ಯ ರಾಷ್ಟ್ರಗಳು ಭಾಗಿಯಾಗಿದ್ದವು?


A)  102 ರಾಷ್ಟ್ರಗಳು

B)  117 ರಾಷ್ಟ್ರಗಳು

C)  124 ರಾಷ್ಟ್ರಗಳು

D)  138 ರಾಷ್ಟ್ರಗಳು


👉 ಉತ್ತರ: C)  124 ರಾಷ್ಟ್ರಗಳು



07)  ಪ್ರಸ್ತುತ ಶಾಹಿ ಲಿಚ್ಚಿ ಕೃಷಿ ಉತ್ಪನ್ನವನ್ನು ಉತ್ಪಾದಿಸುವಲ್ಲಿ ಭಾರತವು ಎಷ್ಟನೇ ಸ್ಥಾನದಲ್ಲಿದೆ?


A)  ಮೊದಲನೇ ಸ್ಥಾನ

B)  ಎರಡನೇ ಸ್ಥಾನ

C)  ಮೂರನೇ ಸ್ಥಾನ

D)  ನಾಲ್ಕನೇ ಸ್ಥಾನ


👉 ಉತ್ತರ: B)  ಎರಡನೇ ಸ್ಥಾನ


08)  ಇತ್ತೀಚಿಗೆ ನಿಧನರಾದ ಭಾರತದ ಅತಿದೊಡ್ಡ ಪುಸ್ತಕ ಮಳಿಗೆಯಾಗಿರುವ “ಸಪ್ನಾ ಬುಕ್ ಹೌಸ್” ಸಂಸ್ಥಾಪಕ ಯಾರು?


A)  ಕೆ.ವಿ ರಾಜೇಂದ್ರ

B)  ಸುರೇಶ್ ಶಾ

C)  ಅರವಿಂದ ಮಾನೆ

D)  ಸುಬೋಧ್ ಕುಮಾರ್


👉 ಉತ್ತರ: B)  ಸುರೇಶ್ ಶಾ



09)  ಬಿಹಾರದ ರಾಜ್ಯದ ಶಾಹಿ ಲಿಚ್ಚಿ ಕೃಷಿ ಉತ್ಪನ್ನವನ್ನು ಯಾವ ದೇಶಕ್ಕೆ ರಫ್ತು ಮಾಡಲಾಗಿದೆ?


A)  ಅಮೇರಿಕಾ

B)  ಚೀನಾ

C)  ಯುನೈಟೆಡ್ ಕಿಂಗ್ಡಮ್

D)  ರಷ್ಯಾ


👉 ಉತ್ತರ: C)  ಯುನೈಟೆಡ್ ಕಿಂಗ್ಡಮ್


10)  ಯಾವ ರಾಜ್ಯದ ಮುಖ್ಯಮಂತ್ರಿಯ ಖಾಸಗಿ ಕಾರ್ಯದರ್ಶಿ ಐಎಎಸ್ ಅಧಿಕಾರಿ “ವಿ. ಕಾರ್ತಿಕೇಯನ್ ಪಾಂಡಿಯನ್” ಅವರಿಗೆ FIH ಅಧ್ಯಕ್ಷರ ಗೌರವ ಲಭಿಸಿದೆ?


A)  ಕರ್ನಾಟಕ

B)  ಆಂಧ್ರ ಪ್ರದೇಶ

C)  ಪಶ್ಚಿಮ ಬಂಗಾಳ

D)  ಒಡಿಶಾ


👉 ಉತ್ತರ: D)  ಒಡಿಶಾ

Previous
« Prev Post

No comments:

Post a Comment