Current affairs may 08, 2021 ಪ್ರಚಲಿತ ಘಟನೆಗಳು
1) ಕದ್ದ ಕಲಾಕೃತಿಗಳನ್ನು ಗುರುತಿಸಲು ಸಹಾಯ ಮಾಡಲು “ಐಡಿ-ಆರ್ಟ್” ಎಂಬ ಮೊಬೈಲ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದ ಸಂಸ್ಥೆ ಯಾವುದು?
A) ಇಂಟೆಲಿಜೆನ್ಸ್ ಬ್ಯೂರೋ
B) ಆರ್ಕಿಯಲಾಜಿಕಲ್ ಸರ್ವೆ ಆಫ್ ಇಂಡಿಯಾ
C) ಇಂಟರ್ಪೋಲ್
D) ಯುನೆಸ್ಕೋ
👉 ಉತ್ತರ: C) ಇಂಟರ್ಪೋಲ್
2) ಮೇ 2021 ರಲ್ಲಿ ಭಾರತೀಯ ಸಶಸ್ತ್ರ ಪಡೆ ಪ್ರಾರಂಭಿಸಿದ ಕೋವಿಡ್-19 ವಿರೋಧಿ ಕಾರ್ಯಾಚರಣೆಯ ಹೆಸರೇನು?
A) ನಮಸ್ತೆ (NAMASTE)
B) ಕೋ-ಸೆನಾ (CO-SENA)
C) ಸಮುದ್ರ ಸೇತು (SAMUDRA SETU)
D) ಕೋ-ಜೀಟ್ (CO-JEET)
👉 ಉತ್ತರ: D) ಕೋ-ಜೀಟ್ (CO-JEET)
3) ವಾರ್ಷಿಕವಾಗಿ “ವಿಶ್ವ ರೆಡ್ ಕ್ರಾಸ್ ದಿನ” ವನ್ನು ಯಾವ ದಿನಾಂಕದಂದು ಆಚರಿಸಲಾಗುತ್ತದೆ?
A) ಮೇ 07
B) ಮೇ 08
C) ಮೇ 09
D) ಮೇ 10
👉 ಉತ್ತರ: B) ಮೇ 08
4) ಯಾವ ರಾಜ್ಯ ಸರ್ಕಾರವು ಇತ್ತೀಚಿಗೆ ಗ್ರಾಮಾಭಿವೃದ್ಧಿ ಇಲಾಖೆ ಸಿಬ್ಬಂದಿಗೆ 50 ಲಕ್ಷ ರೂಪಾಯಿ ಪರಿಹಾರ ಧನ ನೀಡಲಾಗುವುದು ಎಂದು ತಿಳಿಸಿದೆ?
A) ಕರ್ನಾಟಕ
B) ಉತ್ತರ ಪ್ರದೇಶ
C) ತಮಿಳುನಾಡು
D) ಆಂಧ್ರ ಪ್ರದೇಶ
👉 ಉತ್ತರ: B) ಉತ್ತರ ಪ್ರದೇಶ
5) ಇನ್ಫೋಸಿಸ್ ಫೌಂಡೇಶನ್’ನ ವತಿಯಿಂದ ಕೋವಿಡ್-19 ರೋಗದ ವಿರುದ್ಧದ ಭಾರತದ ಹೋರಾಟಕ್ಕೆ ಇತ್ತೀಚಿಗೆ ಒಟ್ಟಾರೆ ಎಷ್ಟು ಕೋಟಿ ರೂ. ಗಳ ದೇಣಿಗೆ ನೀಡಿದೆ?
A) 60 ಕೋಟಿ ರೂ.
B) 85 ಕೋಟಿ ರೂ.
C) 100 ಕೋಟಿ ರೂ.
D) 150 ಕೋಟಿ ರೂ.
👉 ಉತ್ತರ: C) 100 ಕೋಟಿ ರೂ.
6) ವಿಶಿಷ್ಟ ಅಂಗವೈಕಲ್ಯ ಐಡಿ ಪೋರ್ಟಲ್ ( UDID ಪೋರ್ಟಲ್) ಬಳಸಿ ಆನ್’ಲೈನ್ ಮೋಡ್ ಮೂಲಕ ಮಾತ್ರ ಅಂಗವೈಕಲ್ಯ ಪ್ರಮಾಣಪತ್ರಗಳನ್ನು ನೀಡಲು ಯಾವ ಸಚಿವಾಲಯ ಆದೇಶಿಸಿದೆ?
A) ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
B) ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
C) ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ
D) ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
👉 ಉತ್ತರ: B) ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
7) ಈ ಕೆಳಗಿನ ಯಾರು ಸ್ಪೇನ್ ನಿಂದ ಡಿಜಿಟಲ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 2021ರಲ್ಲಿ ವರ್ಷದ ಲಾರೆಸ್ ವಿಶ್ವ ಕ್ರೀಡಾಪಟು ಮತ್ತು ಕ್ರೀಡಾಪಟುಗಳನ್ನು ಗೆದ್ದಿದ್ದಾರೆ?
A) ರಾಫೆಲ್ ನಡಾಲ್ ಮತ್ತು ನವೋಮಿ ಒಸಾಕಾ
B) ವಿರಾಟ್ ಕೊಹ್ಲಿ ಮತ್ತು ನವೋಮಿ ಒಸಾಕಾ
C) ಲೆವಿಸ್ ಹ್ಯಾಮಿಲ್ಟನ್ ಮತ್ತು ಆಶ್ಲೇ ಬಾರ್ಟಿ
D) ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ಎಲ್ಲಿಸ್ ಪೆರ್ರಿ
👉 ಉತ್ತರ: A) ರಾಫೆಲ್ ನಡಾಲ್ ಮತ್ತು ನವೋಮಿ ಒಸಾಕಾ
8) 2021 ರ ವಿಶ್ವ ರೆಡ್’ಕ್ರಾಸ್ ಮತ್ತು ರೆಡ್ ಕ್ರೆಸೆಂಟ್ ದಿನದ ವಿಷಯವೇನು (ಥೀಮ್)?
A) Together for Humanity
B) Together we are #unstoppable!
C) Everywhere for Everyone
D) Together for #love!
👉 ಉತ್ತರ: B) Together we are #unstoppable!
9) ಭಾರತೀಯ ಒಲಿಂಪಿಕ್ ಪದಕ ವಿಜೇತ “ರವೀಂದರ್ ಪಾಲ್ ಸಿಂಗ್” ಅವರು ಮೇ 2021 ರಲ್ಲಿ ನಿಧನರಾದರು. ಇವರು ಯಾವ ಕ್ರೀಡೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು?
A) ಶೂಟಿಂಗ್
B) ಹಾಕಿ
C) ಬಾಕ್ಸಿಂಗ್
D) ಕುಸ್ತಿ
👉 ಉತ್ತರ: B) ಹಾಕಿ
10) ಇತ್ತೀಚಿಗೆ ಪತನಗೊಂಡ ಚೀನಾ ದೇಶದ ಮಾರ್ಚ್ 5ಬಿ ರಾಕೆಟ್ ಎಷ್ಟು ಸಾವಿರ ಕೆ.ಜಿ. ತೂಕವನ್ನು ಹೊಂದಿತ್ತು?
A) 10 ಸಾವಿರ ಕೆ.ಜಿ.
B) 15 ಸಾವಿರ ಕೆ.ಜಿ.
C) 20 ಸಾವಿರ ಕೆ.ಜಿ.
D) 25 ಸಾವಿರ ಕೆ.ಜಿ.
👉 ಉತ್ತರ: D) 25 ಸಾವಿರ ಕೆ.ಜಿ.
Police constable important computer question
ReplyDelete