ಸಂವಿಧಾನ ದಿನ : ಪರೀಕ್ಷಾ ದೃಷ್ಟಿಯಿಂದ ತಿಳಿಯಲೇ ಬೇಕಾದ ವಿಷಯಗಳು
ನವೆಂಬರ್ 26 ನ್ನು ಸಂವಿಧಾನ ದಿನವನ್ನಾಗಿ ಆಚರಿಸುತ್ತೇವೆ. ಸಂವಿಧಾನವನ್ನು ಅರ್ಪಿಸಿಕೊಂಡ ದಿನ November 26 1949.
ಪರೀಕ್ಷಾ ದೃಷ್ಟಿಯಿಂದ ತಿಳಿಯಲೇ ಬೇಕಾದ ವಿಷಯಗಳು
Constitution Day November 26 th
ಮೂಲ ಸಂವಿಧಾನದಲ್ಲಿ ಇದ್ದ ವಿಷಯಗಳು- 395 Articles
- 8 Schedules
- 22 Parts
- Written in: 2years 11m months 18d ays
- 11 Sessions
- 22 Committees
- Adopted: 26-11-1949
- Enforce frm: 26-1-1950
ಪ್ರಸ್ತುತ ಸಂವಿಧಾನದಲ್ಲಿರುವ ವಿಷಯಗಳು- 470 Articles
- 12 Schedules
- 25 Parts
- 104 Amendments
ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಬಗ್ಗೆ ಮಾಹಿತಿ
- ಭಾರತೀಯ ಸಂವಿಧಾನದ ಪಿತಾಮಹ.
- ಭಾರತದ ಪ್ರಥಮ ಕಾನೂನು ಸಚಿವ.
- ಎಲ್ಲರಿಗೂ ಮತದಾನದ ಹಕ್ಕು ಕಲ್ಪಿಸಿದ.
- ವಿದೇಶದಲ್ಲಿ ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದ ಮೊದಲ ಭಾರತೀಯ.
- ಹಣಕಾಸು ಆಯೋಗ ಸ್ಥಾಪನೆ.
- 9 ಭಾಷೆಗಳಲ್ಲಿ ಜ್ಞಾನ ಹೊಂದಿದ್ದರು.
- RBI established on his Ideas.
- Master in 64 subjects.
ಹಿನ್ನೆಲೆ:~
ಸ್ವಾತಂತ್ರ್ಯವನ್ನು ಕೊಡುವುದು ನಿಶ್ಚಿತ ಎಂದು ಗೊತ್ತಾದ ನಂತರ ಬ್ರಿಟಿಷರು "ಹೋಗಲಿ ಬಿಡಿ ನಿಮ್ಮ ದೇಶಕ್ಕೊಂದು ಸಂವಿಧಾನವನ್ನು ನಾವು ರಚನೆ ಮಾಡಿಕೊಡುತ್ತೇವೆ" ಎಂದರು. ಆದರೆ ಗಾಂಧೀಜಿ, "ನೀವು ಇಲ್ಲಿಂದ ಹೊರಡಿ, ನಮ್ಮ ಸಂವಿಧಾನವನ್ನು ಬರೆದುಕೊಳ್ಳುವ ಸಾಮರ್ಥ್ಯ ನಮಗಿದೆ" ಎಂದಿದ್ದರು. ಆದರೆ, ಈ ಕಾರ್ಯವೂ ಜನಸತ್ತಾತ್ಮಕವಾಗಿ ಆಗಬೇಕಾಗಿತ್ತು. ಇದಕ್ಕಾಗಿ, ಬಹಳ ಹಿಂದೆಯೇ 1934ರಲ್ಲಿಯೇ ಇದರ ಪ್ರಸ್ತಾಪ ಬಂದಿದ್ದಾಗ, ಭಾರತದಲ್ಲಿ ಕಮ್ಯುನಿಸ್ಟ್ ಚಳವಳಿಯ ಆದ್ಯ ಪ್ರವರ್ತಕರೂ ಆಗಿದ್ದ M N Roy ಸಂವಿಧಾನದ ರಚನೆ ದೇಶದ ಜನರೇ ಆರಿಸಿ ಕಳಿಸಿದ ಪ್ರತಿನಿಧಿಗಳಿಂದಾಗಬೇಕು ಎಂಬುದನ್ನು ದೃಢವಾಗಿ ಹೇಳಿದ್ದರು. ನಂತರ 1935 ರಲ್ಲಿ ಆಗಿನ ಜನಪ್ರಿಯ ಪಕ್ಷವಾದ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ಸಿನ ಅಧಿಕೃತ ಬೇಡಿಕೆಯೂ ಇದೇ ಆಯಿತು.
ಸಿ.ರಾಜಗೋಪಾಲಾಚಾರಿಯವರು 1939ರ ನವೆಂಬರ್ 15 ರಂದು ಸಾರ್ವಜನಿಕರು ಮತ ಚಲಾಯಿಸಿ ಆಯ್ಕೆ ಮಾಡಿದ ಸಂವಿಧಾನ ಸಭೆಗಾಗಿ ಬೇಡಿಕೆಯಿಟ್ಟರು. ಬ್ರಿಟಿಷ್ ಸರ್ಕಾರ ಅದನ್ನು 1940 ರ ಆಗಸ್ಟ್‌ನಲ್ಲಿ ಒಪ್ಪಿಕೊಂಡಿತು. ಆ ಹೊತ್ತಿಗಾಗಲೇ ಜನಪ್ರತಿನಿಧಿಗಳಾಗಿ ಆಯ್ಕೆಯಾಗಿದ್ದ ಅಂದಿನ 12 ಪ್ರಾಂತ್ಯಗಳು ಮತ್ತು 29 ಬ್ರಿಟಿಷ್ ಪ್ರಿನ್ಸ್ಲಿ ಸ್ಟೇಟ್ಸ್ ಅನ್ನು ಪ್ರತಿನಿಧಿಸಿದ 15 ಮಹಿಳೆಯರೂ ಸೇರಿದ ಹಾಗೆ 299 ಜನಪ್ರತಿನಿಧಿಗಳು ಸಂವಿಧಾನ ರಚನೆಯ ಹೊಣೆಯನ್ನು ಹೊತ್ತರು. 21 ಸಮಿತಿಗಳಲ್ಲಿ ಕೆಲಸವನ್ನು ಹಂಚಿಕೊಂಡು ವ್ಯಾಪಕವಾದ ಸಂಶೋಧನೆ, ಚರ್ಚೆ ನಡೆಸಿ ಬೆಟ್ಟದಷ್ಟು ಸಾಮಗ್ರಿಯನ್ನು ಸಂಗ್ರಹಿ ಹಾಕಿದರು. ಅದಕ್ಕೆ, ನಾವೀಗ ನೋಡುತ್ತಿರುವ ಜಗತ್ತಿನ ಶ್ರೇಷ್ಠ ಸಂವಿಧಾನಗಳಲ್ಲಿ ಒಂದಾದ ಭಾರತ ಸಂವಿಧಾನದ ರೂಪವನ್ನು ಕೊಟ್ಟಿದ್ದು, ಕರಡು ರಚನಾ ಸಭೆಯ ಅಧ್ಯಕ್ಷರಾದ ಡಾ. ಬಿ.ಆರ್.ಅಂಬೇಡ್ಕರ್. ಅದಕ್ಕೇ ಈ ದೇಶದ ಜನ ಅವರನ್ನು ಪ್ರೀತಿ ಆದರಗಳಿಂದ ‘ಸಂವಿಧಾನ ಶಿಲ್ಪಿ’ ಎಂದು ಕರೆಯುತ್ತಾರೆ.
ಭಾರತ ಸಂವಿಧಾನ ಆರಂಭವಾಗುವುದೇ ‘ಭಾರತದ ಜನತೆಯಾದ ನಾವು’ ಎಂದು. ಈ ಪ್ರಸ್ತಾವನೆ ಕೊನೆಗೊಳ್ಳುವುದು, ‘ಈ ಸಂವಿಧಾನವನ್ನು ನಮಗೆ ನಾವೇ ಅರ್ಪಿಸಿಕೊಂಡು, ಅಂಗೀಕರಿಸಿ, ಶಾಸನವಾಗಿ ವಿಧಿಸಿಕೊಂಡಿದ್ದೇವೆ’ ಎಂದು. ಆದ್ದರಿಂದ ಇದನ್ನು ಯಾವ ಹೊರಗಿನ ಶಕ್ತಿಯೂ ನಮ್ಮ ಮೇಲೆ ಹೇರಿಲ್ಲ, ನಾವೇ ಇದನ್ನು ಬರೆದುಕೊಂಡಿದ್ದೇವೆ. ಇದು ನಮಗಾಗಿರುವ ನಮ್ಮ ಸಂವಿಧಾನ, 'we the people of India' ದಲ್ಲಿ ನಾನು, ನೀವು, ಎಲ್ಲರೂ ಇದ್ದೇವೆ.
Constitution Day November 26 th
ಮೂಲ ಸಂವಿಧಾನದಲ್ಲಿ ಇದ್ದ ವಿಷಯಗಳು
- 395 Articles
- 8 Schedules
- 22 Parts
- Written in: 2years 11m months 18d ays
- 11 Sessions
- 22 Committees
- Adopted: 26-11-1949
- Enforce frm: 26-1-1950
ಪ್ರಸ್ತುತ ಸಂವಿಧಾನದಲ್ಲಿರುವ ವಿಷಯಗಳು
- 470 Articles
- 12 Schedules
- 25 Parts
- 104 Amendments
ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಬಗ್ಗೆ ಮಾಹಿತಿ
- ಭಾರತೀಯ ಸಂವಿಧಾನದ ಪಿತಾಮಹ.
- ಭಾರತದ ಪ್ರಥಮ ಕಾನೂನು ಸಚಿವ.
- ಎಲ್ಲರಿಗೂ ಮತದಾನದ ಹಕ್ಕು ಕಲ್ಪಿಸಿದ.
- ವಿದೇಶದಲ್ಲಿ ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದ ಮೊದಲ ಭಾರತೀಯ.
- ಹಣಕಾಸು ಆಯೋಗ ಸ್ಥಾಪನೆ.
- 9 ಭಾಷೆಗಳಲ್ಲಿ ಜ್ಞಾನ ಹೊಂದಿದ್ದರು.
- RBI established on his Ideas.
- Master in 64 subjects.
ಹಿನ್ನೆಲೆ:~
ಸ್ವಾತಂತ್ರ್ಯವನ್ನು ಕೊಡುವುದು ನಿಶ್ಚಿತ ಎಂದು ಗೊತ್ತಾದ ನಂತರ ಬ್ರಿಟಿಷರು "ಹೋಗಲಿ ಬಿಡಿ ನಿಮ್ಮ ದೇಶಕ್ಕೊಂದು ಸಂವಿಧಾನವನ್ನು ನಾವು ರಚನೆ ಮಾಡಿಕೊಡುತ್ತೇವೆ" ಎಂದರು. ಆದರೆ ಗಾಂಧೀಜಿ, "ನೀವು ಇಲ್ಲಿಂದ ಹೊರಡಿ, ನಮ್ಮ ಸಂವಿಧಾನವನ್ನು ಬರೆದುಕೊಳ್ಳುವ ಸಾಮರ್ಥ್ಯ ನಮಗಿದೆ" ಎಂದಿದ್ದರು. ಆದರೆ, ಈ ಕಾರ್ಯವೂ ಜನಸತ್ತಾತ್ಮಕವಾಗಿ ಆಗಬೇಕಾಗಿತ್ತು. ಇದಕ್ಕಾಗಿ, ಬಹಳ ಹಿಂದೆಯೇ 1934ರಲ್ಲಿಯೇ ಇದರ ಪ್ರಸ್ತಾಪ ಬಂದಿದ್ದಾಗ, ಭಾರತದಲ್ಲಿ ಕಮ್ಯುನಿಸ್ಟ್ ಚಳವಳಿಯ ಆದ್ಯ ಪ್ರವರ್ತಕರೂ ಆಗಿದ್ದ M N Roy ಸಂವಿಧಾನದ ರಚನೆ ದೇಶದ ಜನರೇ ಆರಿಸಿ ಕಳಿಸಿದ ಪ್ರತಿನಿಧಿಗಳಿಂದಾಗಬೇಕು ಎಂಬುದನ್ನು ದೃಢವಾಗಿ ಹೇಳಿದ್ದರು. ನಂತರ 1935 ರಲ್ಲಿ ಆಗಿನ ಜನಪ್ರಿಯ ಪಕ್ಷವಾದ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ಸಿನ ಅಧಿಕೃತ ಬೇಡಿಕೆಯೂ ಇದೇ ಆಯಿತು.
ಸಿ.ರಾಜಗೋಪಾಲಾಚಾರಿಯವರು 1939ರ ನವೆಂಬರ್ 15 ರಂದು ಸಾರ್ವಜನಿಕರು ಮತ ಚಲಾಯಿಸಿ ಆಯ್ಕೆ ಮಾಡಿದ ಸಂವಿಧಾನ ಸಭೆಗಾಗಿ ಬೇಡಿಕೆಯಿಟ್ಟರು. ಬ್ರಿಟಿಷ್ ಸರ್ಕಾರ ಅದನ್ನು 1940 ರ ಆಗಸ್ಟ್‌ನಲ್ಲಿ ಒಪ್ಪಿಕೊಂಡಿತು. ಆ ಹೊತ್ತಿಗಾಗಲೇ ಜನಪ್ರತಿನಿಧಿಗಳಾಗಿ ಆಯ್ಕೆಯಾಗಿದ್ದ ಅಂದಿನ 12 ಪ್ರಾಂತ್ಯಗಳು ಮತ್ತು 29 ಬ್ರಿಟಿಷ್ ಪ್ರಿನ್ಸ್ಲಿ ಸ್ಟೇಟ್ಸ್ ಅನ್ನು ಪ್ರತಿನಿಧಿಸಿದ 15 ಮಹಿಳೆಯರೂ ಸೇರಿದ ಹಾಗೆ 299 ಜನಪ್ರತಿನಿಧಿಗಳು ಸಂವಿಧಾನ ರಚನೆಯ ಹೊಣೆಯನ್ನು ಹೊತ್ತರು. 21 ಸಮಿತಿಗಳಲ್ಲಿ ಕೆಲಸವನ್ನು ಹಂಚಿಕೊಂಡು ವ್ಯಾಪಕವಾದ ಸಂಶೋಧನೆ, ಚರ್ಚೆ ನಡೆಸಿ ಬೆಟ್ಟದಷ್ಟು ಸಾಮಗ್ರಿಯನ್ನು ಸಂಗ್ರಹಿ ಹಾಕಿದರು. ಅದಕ್ಕೆ, ನಾವೀಗ ನೋಡುತ್ತಿರುವ ಜಗತ್ತಿನ ಶ್ರೇಷ್ಠ ಸಂವಿಧಾನಗಳಲ್ಲಿ ಒಂದಾದ ಭಾರತ ಸಂವಿಧಾನದ ರೂಪವನ್ನು ಕೊಟ್ಟಿದ್ದು, ಕರಡು ರಚನಾ ಸಭೆಯ ಅಧ್ಯಕ್ಷರಾದ ಡಾ. ಬಿ.ಆರ್.ಅಂಬೇಡ್ಕರ್. ಅದಕ್ಕೇ ಈ ದೇಶದ ಜನ ಅವರನ್ನು ಪ್ರೀತಿ ಆದರಗಳಿಂದ ‘ಸಂವಿಧಾನ ಶಿಲ್ಪಿ’ ಎಂದು ಕರೆಯುತ್ತಾರೆ.
ಭಾರತ ಸಂವಿಧಾನ ಆರಂಭವಾಗುವುದೇ ‘ಭಾರತದ ಜನತೆಯಾದ ನಾವು’ ಎಂದು. ಈ ಪ್ರಸ್ತಾವನೆ ಕೊನೆಗೊಳ್ಳುವುದು, ‘ಈ ಸಂವಿಧಾನವನ್ನು ನಮಗೆ ನಾವೇ ಅರ್ಪಿಸಿಕೊಂಡು, ಅಂಗೀಕರಿಸಿ, ಶಾಸನವಾಗಿ ವಿಧಿಸಿಕೊಂಡಿದ್ದೇವೆ’ ಎಂದು. ಆದ್ದರಿಂದ ಇದನ್ನು ಯಾವ ಹೊರಗಿನ ಶಕ್ತಿಯೂ ನಮ್ಮ ಮೇಲೆ ಹೇರಿಲ್ಲ, ನಾವೇ ಇದನ್ನು ಬರೆದುಕೊಂಡಿದ್ದೇವೆ. ಇದು ನಮಗಾಗಿರುವ ನಮ್ಮ ಸಂವಿಧಾನ, 'we the people of India' ದಲ್ಲಿ ನಾನು, ನೀವು, ಎಲ್ಲರೂ ಇದ್ದೇವೆ.
No comments:
Post a Comment